ಮಾಚೇನಹಳ್ಳಿಯಲ್ಲಿ ಎಟಿಎಂ ನಿಂದ ಹಣ ಕದಿಯಲು ಯತ್ನ!

image_750x500_6387424e3c0bc

MALENADUTODAY.COM| SHIVAMOGGANEWS ಶಿವಮೊಗ್ಗ-ಭದ್ರಾವತಿ ನಡುವೆ ಸಿಗುವ ಮಾಚೇನಹಳ್ಳಿಯಲ್ಲಿ (machenahalli industrial area) ಎಟಿಎಂವೊಂದನ್ನ ಒಡೆಯುವ ವಿಫಲ ಪ್ರಯತ್ನ ನಡೆಸಲಾಗಿದೆ. ಕಳ್ಳರು ಎಟಿಎಂಗೆ ನುಗ್ಗಿ ಮಷೀನ್​ನನ್ನು ಒಡೆಯಲು ಯತ್ನಿಸಿದ್ದಾರೆ.  ಶಿವಮೊಗ್ಗ ಜೈಲಿನಲ್ಲಿ ಡಿಶುಂ-ಡಿಶುಂ! ಒಬ್ಬನಿಗೆ ಆರು ಜನರಿಂದ ಥಳಿತ! ಮಾಚೇನಹಳ್ಳಿ ಕೈಗಾರಿಕಾ ವಲಯದಲ್ಲಿ ಕೆನರಾ ಬ್ಯಾಂಕ್‌ ಎಟಿಎಂ ನಿಂದ ಹಣ ಕಳವಿಗೆ ವಿಫಲ ಯತ್ನ ನಡೆದಿದೆ. ಎಟಿಎಂ ಶೆಟರ್‌ ಮುರಿದು ಹಣ ಕಳವಿಗೆ ಯತ್ನಿಸಿದ್ದಾರೆ. ಈ ವೇಳೇ ಎಟಿಎಂನಲ್ಲಿ ಕಾವಲಿಗೆ ಭದ್ರತಾ ಸಿಬ್ಬಂದಿ ಇರಲಿಲ್ಲ. ಇದನ್ನ ಗಮನಿಸಿಯೇ ಕಳ್ಳರು … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು