ಎಟಿಎಂ ನಗದು ಹಿಂತೆಗೆತದಲ್ಲಿ ಕರ್ನಾಟಕಕ್ಕೆ ಎಷ್ಟನೇ ಸ್ಥಾನ ಗೊತ್ತಾ..?
ನವದೆಹಲಿ: ಡಿಜಿಟಲ್ ಪಾವತಿಗಳ ಯುಗದಲ್ಲೂ ಕರ್ನಾಟಕದ ಜನತೆ ಎಟಿಎಂನಿಂದ ನಗದು ಹಿಂತೆಗೆತದಲ್ಲಿ ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದಾರೆ. 2025ರ ಸಾಲಿನಲ್ಲಿ ಪ್ರತಿ ಎಟಿಎಂನಿಂದ ಸರಾಸರಿ ₹1.73 ಕೋಟಿ ನಗದು ವಿತ್‌ಡ್ರಾವಲ್ ಆಗುವ ಮೂಲಕ ಕರ್ನಾಟಕ ರಾಜ್ಯವು ಅಗ್ರಸ್ಥಾನವನ್ನು ಪಡೆದಿದೆ ಎಂದು ಇತ್ತೀಚಿನ ವರದಿಯೊಂದು ಬಹಿರಂಗಪಡಿಸಿದೆ. ಶಿವಮೊಗ್ಗದಲ್ಲಿ 91 ಸಾವಿರ ರೇಟಾಗಿದೆ! ಎಲ್ಲೆಲ್ಲಿ ಎಷ್ಟಿದೆ ಅಡಕೆ ದರ! ಗೊರಬಲಿಗೂ ಡಿಮ್ಯಾಂಡ್ ಇದೆ! ದೇಶಾದ್ಯಂತ ಸುಮಾರು 73,000 ಎಟಿಎಂಗಳನ್ನು ನಿರ್ವಹಿಸುವ ಪ್ರಮುಖ ಕಂಪನಿಯೊಂದು ಈ ವರದಿಯನ್ನು ಸಿದ್ಧಪಡಿಸಿದೆ. ವರದಿಯ ಪ್ರಕಾರ, … Read more