ಎಪಿಎಂಸಿಯಲ್ಲಿ ಎಷ್ಟಿದೆ ಅಡಿಕೆ ದರ!? ಯಾವ ಮಾರ್ಕೆಟ್ನಲ್ಲಿ ಹೇಗೆ ತಗೊತ್ತಿದ್ದಾರೆ ಅಡಕೆ
ನವೆಂಬರ್ 10 2025 ಮಲೆನಾಡು ಟುಡೆ ಸುದ್ದಿ : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ವಿವಿಧ ವೆರೈಟಿ ಅಡಿಕೆಗಳ ದರದ ವಿವರ (ನವೆಂಬರ್ 4 ರಿಂದ 7, 2025 ರ ನಡುವಿನ ದರಗಳ ಮಾಹಿತಿ ಇದಾಗಿದೆ) ಬಂಟ್ವಾಳ ಕೋಕಾ: ಕನಿಷ್ಠ ದರ: 18000, ಗರಿಷ್ಠ ದರ: 24000 ಹೊಸ ವೆರೈಟಿ: ಕನಿಷ್ಠ ದರ: 26000, ಗರಿಷ್ಠ ದರ: 37500 ಹಳೇ ವೆರೈಟಿ: ಕನಿಷ್ಠ ದರ: 20005, ಗರಿಷ್ಠ ದರ: 3500 ಬೆಳ್ತಂಗಡಿ ಕೋಕಾ: ಕನಿಷ್ಠ ದರ: 17000, ಗರಿಷ್ಠ … Read more