ಅಡಕೆ ರೇಟು ಮತ್ತೆ ಆಚೀಚೆ! ಎಷ್ಟಿದೆ ಅಡಿಕೆ ದರ!?
ಸೆಪ್ಟೆಂಬರ್ 2 2025 , ಮಲೆನಾಡುಟುಡೆ ನ್ಯೂಸ್, ಶಿವಮೊಗ್ಗವೂ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಅಡಿಕೆ ವೈರೈಟಿಗಳ ಬೆಲೆಗಳಲ್ಲಿ ಏರಿಳಿತ ಕಂಡುಬಂದಿದೆ. ಬೆಂಗಳೂರಿನಲ್ಲಿ ಅಡಿಕೆ ಬೆಲೆ ಸ್ಥಿರವಾಗಿದೆ. ಇತ್ತ, ಶಿವಮೊಗ್ಗ, ಸಾಗರ, ಮಂಗಳೂರು, ಬಂಟ್ವಾಳ, ಕುಂದಾಪುರ, ಕುಮಟಾ, ಸಿದ್ಧಾಪುರ, ಶಿರಸಿ, ಮತ್ತು ಯಲ್ಲಾಪುರ ಮಾರುಕಟ್ಟೆಗಳಲ್ಲಿ ಅಡಕೆ ರೇಟು ಸ್ವಲ್ಪ ಆಚೀಚೆ ಆಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ, ಬೆಟ್ಟೆ ₹56099 ರಿಂದ ₹65600 ವರೆಗೆ ಇತ್ತು, ಸರಕು ₹60,069 ರಿಂದ ₹97,396 ವರೆಗೆ ಮಾರಾಟವಾಗಿದೆ. (Adike rate smg)ರಾಶಿ … Read more