ರಾಶಿ ಅಡಿಕೆಗೆ ಬಂಪರ್ ಬೆಲೆ: ಅಡಿಕೆ ಮಾರಾಟ ಜೋರು, ಸರಕು, ಸಿಪ್ಪೆಗೋಟು, ಚಾಲಿ ಮತ್ತು ಗೊರಬಲು ರೇಟಿನ ವಿವರ
Today Arecanut Price 1-12-2025 ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ರಾಜ್ಯದ ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಅಡಿಕೆ ದರ ಮತ್ತಷ್ಟು ಏರಿಕೆ ಕಾಣುತ್ತಿದೆ. ಈ ಸಲ ರೇಟು ಉತ್ತಮವಾಗಿದೆ. ಅದರಲ್ಲೂ ಮುಖ್ಯವಾಗಿ ಮಲೆನಾಡು ಮತ್ತು ಕರಾವಳಿಯ ಕೆಲ ಮಾರುಕಟ್ಟೆಗಳಲ್ಲಿ ಉತ್ಕೃಷ್ಟ ಗುಣಮಟ್ಟದ ಅಡಿಕೆ ತಳಿಗಳಿಗೆ ಅತ್ಯುತ್ತಮ ಬೆಲೆ ದೊರೆತಿದೆ.ನಿನ್ನೆ ಸಂಜೆಗೆ ಮುಕ್ತಾಯ ಕಂಡ ವಹಿವಾಟಿನ ಪ್ರಕಾರ, ಅಡಿಕೆ ಮಾರುಕಟ್ಟೆಯಲ್ಲಿನ ದರಗಳನ್ನ ಗಮನಿಸುವುದಾದರೆ, ಶಿರಸಿಯ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ರಾಶಿ ಅಡಿಕೆ ಕ್ವಿಂಟಲ್‌ಗೆ ಕನಿಷ್ಠ 53298 … Read more