ಇಳಿಕೆ ಇಲ್ಲ, ಏರಿಕೆಯಿಲ್ಲ! ಅಡಿಕೆ ರೇಟು ಎಷ್ಟಿದೆ? ರೈತರಿಗೆ ಸಿಕ್ಕ ದರ ಎಷ್ಟು?
ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಮಲೆನಾಡಿನ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆ! ಬೆಟ್ಟೆ, ರಾಶಿ, ಗೊರಬಲು ದರಗಳ ಸಂಪೂರ್ಣ ಮಾಹಿತಿ ಆಗುಂಬೆ ಪೊಲೀಸ್ ಠಾಣೆಯಲ್ಲಿ ಜಸ್ಟ್ 2 ಗಂಟೆಯಲ್ಲಿ ನಡೆಯಿತು ಈ ಘಟನೆ ಶಿವಮೊಗ್ಗ ಮಾರುಕಟ್ಟೆಯಲ್ಲಿ ಬೆಟ್ಟೆ (Bette ಅಡಿಕೆಯ ಕನಿಷ್ಠ ದರ ಪ್ರತಿ ಕ್ವಿಂಟಾಲ್ಗೆ 47019 ರೂಪಾಯಿ ಆಗಿದ್ದು, ಗರಿಷ್ಠ ದರ 68419 ರೂಪಾಯಿಗಳಿಗೆ ತಲುಪಿದೆ. ಗೊರಬಲು (Gorabalu) ಕನಿಷ್ಠ ದರ 19000 ರೂಪಾಯಿಗಳಾಗಿದ್ದು, ಗರಿಷ್ಠ ದರ 42011 ರೂಪಾಯಿಗಳ ವರೆಗಗೂ ವಹಿವಾಟಾಗಿದೆ. ಇನ್ನು ಇತರೆ … Read more