JP EXCLUSIVE ಒಂದು ಕಾಡುಕೋಣ 15 ಲಕ್ಷ ಬ್ಯುಸಿನೆಸ್.. ವರ್ಷಕ್ಕೆ ಸಾವಿರ ಕೋಟಿ ಲಾಭ! ಮಂಗಳೂರು, ಬೆಂಗಳೂರು, ಕೇರಳ ಲಿಂಕ್?
JP EXCLUSIVE ರಕ್ತ ಚಂದನಕ್ಕಿಂತಲೂ ದೊಡ್ಡ ಮಾರ್ಕೇಟ್ ಇದೆ ಕಾಡು ಮಾಂಸದ ರಾಕೆಟ್ಗೆ! ಒಂದು ಕಾಡುಕೋಣ 15 ಲಕ್ಷ ಬ್ಯುಸಿನೆಸ್.. ವರ್ಷಕ್ಕೆ ಸಾವಿರ ಕೋಟಿ ಲಾಭ! ಏನದು ಮಂಗಳೂರು, ಬೆಂಗಳೂರು, ಕೇರಳ ಲಿಂಕ್? ಪಾರ್ಟ್-2 ಪುಷ್ಪಾ ಸಿನಿಮಾದಲ್ಲಿ ರಕ್ತ ಚಂದನ ಸಿಂಡಿಕೇಟ್ ತರದಲ್ಲಿಯೇ ಮಲೆನಾಡು ಜಿಲ್ಲೆಗಳಲ್ಲಿ ಕಾಡು ಮಾಂಸದ ಜಾಲವೊಂದು ತಲೆಯೆತ್ತಿದೆ. ಈ ಸಿಂಡಿಕೇಟ್ ಕೆಲಸ ಮಾಡಲು ಆರಂಭಿಸಿ ವರ್ಷಗಳೇ ಆಗಿವೆ. ಇಲ್ಲಿ ಹಂಚಿಕೆ ಆಗುವುದು ಕೋಟಿಗಳು..ಕೆಲವೇ ಕೋಟಿಗಳಲ್ಲ ನೂರಾರು ಸಾವಿರಾರು ಕೋಟಿಗಳ ವ್ಯವಹಾರ ಈ ಕಾಡು … Read more