ಆಧಾರ್ ಕಾರ್ಡ್ : ಇಂದಿನಿಂದ ಹೊಸ ನಿಯಮ ಜಾರಿ! ಏನೆಲ್ಲಾ ಬದಲಾವಣೆ ಆಗಲಿದೆ ಓದಿ
ನವೆಂಬರ್, 01, 2025 ರ ಮಲೆನಾಡು ಟುಡೆ ಸುದ್ದಿ : ನವದೆಹಲಿ : ಆಧಾರ್ ಕಾರ್ಡ್ ಮಾಹಿತಿ ಬದಲಾವಣೆಗೆ ಸಂಬಂಧಿಸಿದಂತೆ ಇಂದಿನಿಂದ ಅಂದರೆ, ನವೆಂಬರ್ ಒಂದರಿಂದ ರೂಲ್ಸ್ ಬದಲಾಗುತ್ತಿದೆ. ಮುಖ್ಯವಾಗಿ ಆಧಾರ್ನಲ್ಲಿ ದಾಖಲಾಗಿರುವ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಅಥವಾ ಬಯೋಮೆಟ್ರಿಕ್ ವಿವರಗಳಂತಹ ಮಾಹಿತಿಯನ್ನು ಬದಲಾಯಿಸಲು ವಿಧಿಸುವ ಶುಲ್ಕ ನವೀಕರಿಸಲಾಗಿದೆ. ಪ್ರತಿ ನವೀಕರಣಕ್ಕೂ ಪ್ರತ್ಯೇಕ ಹೊಸ ಶುಲ್ಕ ಪ್ರಕಟಿಸಲಾಗಿದೆ. ಆಧಾರ್ ಕಾರ್ಡ್ ನವೀಕರಣಕ್ಕೆ ಸೂಚನೆ ಯುಐಡಿಎಐಯ ಹೊಸ ನಿಯಮಗಳ ಪ್ರಕಾರ, ನವೆಂಬರ್ 1 ರಿಂದ ಆಧಾರ್ ಕಾರ್ಡ್ನಲ್ಲಿ … Read more