ವಾಹನ ಸವಾರರೇ ಎಚ್ಚರ! ಮೂವರಿಗೆ 23 ಸಾವಿರ ರೂಪಾಯಿ ದಂಡ ವಿಧಿಸಿದ ಕೋರ್ಟ್!
SHIVAMOGGA | Dec 7, 2023 | ಶಿವಮೊಗ್ಗದಲ್ಲಿ ಟ್ರಾಫಿಕ್ ರೂಲ್ಸ್ ಖಡಕ್ ಆಗಿ ಜಾರಿಯಾಗ್ತಿದೆ. ಹೆಚ್ಚುವರಿ ಮಾತುಗಳಿಗೆ ಅವಕಾಶ ನೀಡದೇ ಪೊಲೀಸರು ಫೈನ್ ಬರೆಯುತ್ತಿದ್ದಾರೆ. ಅದರಲ್ಲಿಯು ವ್ಹೀಲಿಂಗ್ ಮಾಡುವ ಶೋಕಿ ಇರುವವರಿಗೆ ಪೊಲೀಸ್ ಇಲಾಖೆ ಪ್ರಕರಣವೊಂದರ ಉದಾಹರಣೆ ಸಹಿತ ಎಚ್ಚರಿಕೆಯನ್ನ ನೀಡಿದೆ. ವ್ಹೀಲಿಂಗ್ ಮಾಡಿದ್ದಕ್ಕೆ 23500 ಫೈನ್ ದಿನಾಂಕ:15/08/2023 ರಂದು ಬೆಳಿಗ್ಗೆ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ (Shivamogga West Traffic Police Station) ವ್ಯಾಪ್ತಿಯಲ್ಲಿ ವ್ಹೀಲಿಂಗ್ ಪ್ರಕರಣವೊಂದು ದಾಖಲಾಗಿತ್ತು. ವಿನೋಬನಗರ ಡಿ.ವಿ.ಎಸ್. … Read more