ಆಸ್ತಿಗಾಗಿ ಮಗನ ಕಿರಿಕ್, ಮೊಬೈಲ್‌ಗಾಗಿ ಮಗಳ ಗಲಾಟೆ, ಮನೆ ಮಕ್ಕಳ ಗಲಾಟೆಗೆ ಪೊಲೀಸ್ ಮೊರೆಹೋಗ್ತಿರುವ ಪೋಷಕರು!
Shivamogga Mar 31, 2024 112 police ಎರಿಯಾಗಳಲ್ಲಿ ಏನೋ ನಡೆದರೇ ತಕ್ಷಣವೇ ಪೊಲೀಸರು ಅಲ್ಲಿಗೆ ತೆರಳಿ ಸಮಸ್ಯೆಯನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಲಿ. ದೊಡ್ಡದರಲ್ಲಿ ಆಗೋದು ಸಣ್ಣದರಲ್ಲಿಯೇ ತಪ್ಪಲಿ ಎಂಬುದು 112 ಇಆರ್‌ಎಸ್‌ಎಸ್ ಸರ್ವಿಸ್ ನ ಮುಖ್ಯ ಉದ್ದೇಶವಾಗಿದೆ. ಪ್ರತಿ ಇನ್ಸಿಡೆಂಟ್‌ಗೂ ಮೊದಲು ಮುಖಾಮುಖಿಯಾಗುವ ಈ ಸಿಬ್ಬಂದಿ ಅಪಾಯವನ್ನು ಸಹ ಎದುರುಹಾಕಿಕೊಳ್ಳುತ್ತಿರುತ್ತಾರೆ. ಇದರ ನಡುವೆ ಇತ್ತೀಚಗೆ ಮನೆಮಕ್ಕಳ ಗಲಾಟೆಯನ್ನು ಇತ್ಯರ್ಥ ಮಾಡುವ ಹೊಣೆಗಾರಿಕೆಯು 112 ಸಿಬ್ಬಂದಿಯ ಮೇಲೆ ಬರುತ್ತಿದೆ. ಏಕೆಂದರೆ ಅಸಹಾಯಕ ಫೋಷಕರು ಮನೆ ಮಕ್ಕಳ ಗಲಾಟೆ ತಡೆಯಲಾಗದೇ … Read more