ಶಿವಮೊಗ್ಗದಲ್ಲಿ ಪ್ರೀಯಾಗಿ ಬಿಪಿ, ಶುಗರ್ ಚೆಕ್ ಮಾಡಿಸಬೇಕೆ!? ಈ ಮಾಹಿತಿ ಜೊತೆ ಇನ್ನಷ್ಟು ವಿಚಾರ ಇಲ್ಲಿದೆ
ನವೆಂಬರ್ 13, 2025 : ಮಲೆನಾಡು ಟುಡೆ , ಶಿವಮೊಗ್ಗ : ನಗರದಲ್ಲಿ ನಾಳೆ ಮಧುಮೇಹ ಜಾಗೃತಿ ಶಿಬಿರ ನಡೆಯಲಿದೆ.ಇದಷ್ಟೆ ಅಲ್ಲದೆ ಇನ್ನಷ್ಟು ಮಾಹಿತಿ ವಿಚಾರಗಳು ಇಲ್ಲಿದೆ. ನಾಳೆ ಮಧುಮೇಹ ಜಾಗೃತಿ ಶಿಬಿರ ಶಿವಮೊಗ್ಗ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಲ್ಲಿ ನವೆಂಬರ್ 14ರ ಬೆಳಿಗ್ಗೆ 9 ರಿಂದ ಮಧುಮೇಹ ಮಾಹಿತಿ ಜೊತೆಗೆ ರಕ್ತದಲ್ಲಿನ ಸಕ್ಕರೆ ಅಂಶ (ಆರ್.ಬಿ.ಎಸ್.), ರಕ್ತದೊತ್ತಡ (ಬಿ.ಪಿ.), ಬಾಡಿ ಮಾಸ್ ಇಂಡೆಕ್ಸ್ ಉಚಿತ ಪರೀಕ್ಷೆ ಮಾಡಲಾಗುವುದು ಎಂದು ನಂಜಪ್ಪ ಲೈಫ್ ಕೇರ್ ಆಸ್ಪತ್ರೆ ಪ್ರಕಟಣೆಯಲ್ಲಿ … Read more