ಇವತ್ತಿನ ರಾಶಿಭವಿಷ್ಯ, ದಿನ ಪಂಚಾಂಗ! ಶುಭ ಮಂಗಳವಾರ ಯಾರಿಗೆಲ್ಲಾ!?
Tula Dhanu Kumbha ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 30 2025 : ದುರ್ಗಾಷ್ಟಮಿಯ ಶುಭ ದಿನ ಇವತ್ತಿನ ರಾಶಿಫಲ, ವಿಶ್ವಾವಸು ನಾಮ ಸಂವತ್ಸರ ದಕ್ಷಿಣಾಯನ, ಶರತ್ ಋತು,ಭಾದ್ರಪದ – ಅಶ್ವಯುಜ ಶುಕ್ಲ ಅಷ್ಟಮಿ ತಿಥಿಯಾದ ಇಂದು ಶುಭ ಮಂಗಳವಾರ. ಇವತ್ತಿನ ದಿನದಲ್ಲಿ ರಾಹು ಕಾಲ ಮಧ್ಯಾಹ್ನ 03:00 ರಿಂದ 04:30 PM ವರೆಗೆ ಇರಲಿದ್ದು, ಗುಳಿಕ ಕಾಲಮಧ್ಯಾಹ್ನ 12:00 ರಿಂದ 01:30 PM ಯಮಗಂಡ ಕಾಲ ಬೆಳಗ್ಗೆ 09:00 ರಿಂದ 10:30 AM ವರೆಗೆ ಇರಲಿದೆ. … Read more