ಹುಣಸೋಡು ಸ್ಫೋಟದ ವಿಚಾರಕ್ಕೆ ಕೈ ಹಾಕಿದ ಮಧು ಬಂಗಾರಪ್ಪ! ಯಾರ ವಿರುದ್ಧ ತನಿಖಾಸ್ತ್ರ?
KARNATAKA NEWS/ ONLINE / Malenadu today/ Sep 17, 2023 SHIVAMOGGA NEWS ಸಚಿವ ಮಧು ಬಂಗಾರಪ್ಪ, ಪ್ರಗತಿ ಪರಿಶಿಲನೆ ಸಭೆಯಲ್ಲಿ ಭರ್ಜರಿ ಆಟ ಪ್ರದರ್ಶನ ಮಾಡಿದ್ದಾರೆ. ಅಧಿಕಾರಿಗಳ ತಪ್ಪುಗಳನ್ನ ಪ್ರಶ್ನಿಸುವುದರ ಜೊತೆ ಬಿಜೆಪಿ ಅವಧಿಯಲ್ಲಿ ನಡೆದಿದ್ದ ಘಟನೆಗಳ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ. ಈ ಸಂಬಂಧ ಸಿಎಂ ಜೊತೆ ಮಾತನಾಡಲು ತೀರ್ಮಾನಿಸಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯಾವೆಲ್ಲಾ ವಿಚಾರಗಳು ತನಿಖೆಯ ಹಾದಿಯಲ್ಲಿ ಕೇಳಿ ಬಂತು ಎಂಬುದನ್ನ ನೋಡುವುದಾದರೆ, ಸ್ಮಾರ್ಟ್ ಸಿಟಿ ಕಾಮಗಾರಿ ತನಿಖೆ … Read more