ರೈಲ್ವೆ ಪ್ರಯಾಣಿಕರ ಗಮನಕ್ಕೆ ಜೂನ್ 22-25 ವರೆಗೂ ನಿರ್ದಿಷ್ಟ ರೈಲುಗಳ ಸಂಚಾರದಲ್ಲಿ ವ್ಯತ್ಯಯ! ಕಾರಣವೇನು? ಯಾವ್ಯಾವ ಟ್ರೈನ್!? ವಿವರ ಇಲ್ಲಿದೆ
KARNATAKA NEWS/ ONLINE / Malenadu today/ Jun 22, 2023 SHIVAMOGGA NEWS ಇವತ್ತಿನಿಂದ ಜೂನ್ 25 ವರೆಗೂ ಶಿವಮೊಗ್ಗವೂ ಸೇರಿದಂತೆ ಹಲವು ಕಡೆಗಳಿಂದ ಹೊರಡುವ ಮತ್ತು ತೆರಳುವ ಟ್ರೈನ್ಗಳ ಸಮಯದಲ್ಲಿ ವ್ಯತ್ಯಾಸವಾಗಲಿದೆ. ನೈಋತ್ಯ ರೈಲ್ವೆ ಇಲಾಖೆ ಜೂನ್ 25ರವರೆಗೆ ಇಂಜಿನಿಯರಿಂಗ್ ಸುರಕ್ಷತಾ ಕ್ರಮಗಳ ಪರಿಶೀಲನೆ ಕಾರ್ಯ ಹಮ್ಮಿಕೊಂಡಿರುವುದು ಇದಕ್ಕೆ ಕಾರಣವಾಗಿದೆ. ಈ ಸಂಬಂಧ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದು, ಕೆಲವು ರೈಲುಗಳ ಸಂಚಾರವನ್ನು (Railway Timing) ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಮತ್ತೆ ಕೆಲವು ರೈಲುಗಳನ್ನು ಮಾರ್ಗ … Read more