ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕೊರೊನಾ!? ಎಷ್ಟಾಯ್ತು ಗೊತ್ತಾ ಸಂಖ್ಯೆ! ರಿಪೋರ್ಟ್​ ಇಲ್ಲಿದೆ

SHIVAMOGGA  |  Dec 27, 2023  |   ಜಿಲ್ಲೆಯಲ್ಲಿ 10ಕ್ಕೇರಿದ ಸೋಕಿಂತರ ಸಂಖ್ಯೆ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗಳವಾರ ಮತ್ತಿಬ್ಬರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದೆ. ಈ ಮೂಲಕ  ಜಿಲ್ಲೆಯಲ್ಲಿ , ಸೋಂಕಿತರ ಸಂಖ್ಯೆ ಎರಡಂಕಿ ತಲುಪಿದೆ.   ಕೊರೋನಾ ಪರೀಕ್ಷೆ ನಿನ್ನೆ ಮಂಗಳವಾರ ಮಂಗಳವಾರ ಒಟ್ಟು 236 ಮಂದಿಗೆ ಕೊರೋನಾ ಪರೀಕ್ಷೆ ಮಾಡಲಾಗಿದ್ದು, ಇಬ್ಬರಿಗೆ ಪಾಸಿಟಿವ್ ಬಂದಿದೆ. ಒಟ್ಟಾರೆ ಕೊರೋನಾ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. READ :ಶಿವಮೊಗ್ಗದ ಈ ಪ್ರಮುಖ ಪ್ರದೇಶಗಳಲ್ಲಿ ಇವತ್ತು ಪವರ್ ಕಟ್/ ಗೃಹರಕ್ಷಕ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು