ಕೊಟ್ಟಿಗೆಯಲ್ಲಿ ಕಟ್ಟಿದ್ದ ತುಂಬು ಗರ್ಭದ ಹಸುಗಳನ್ನ ಕದ್ದೊಯ್ದ ಕಳ್ಳರು! ಸ್ಥಳೀಯರ ಆಕ್ರೋಶ

SHIVAMOGGA|  Dec 19, 2023  | ಶಿವಮೊಗ್ಗದಲ್ಲಿ ದನಗಳ್ಳತನ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಸಕ್ರೆಬೈಲ್​ ಸಮೀಪ ತುಂಬು ಗರ್ಭಿಣಿಯಾಗಿದ್ದ ಹಸುಗಳನ್ನ ಕಾರಿನಲ್ಲಿ ಕದ್ದೋಯ್ಯಲಾಗಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆ ಬಗ್ಗೆ ಸ್ಥಳೀಯರ ಆಕ್ರೋಶ ವ್ಯಕ್ತವಾಗಿದೆ.  ಇಲ್ಲಿನ ನಿವಾಸಿಯೊಬ್ಬರು ಕೊಟ್ಟಿಗೆಯಲ್ಲಿ ಕಟ್ಟಿದ್ದ ಒಟ್ಟು ನಾಲ್ಕು ಹಸುಗಳನ್ನ ಕಳ್ಳತನ ಮಾಡಲಾಗಿದೆ. ಕಾರೊಂದರಲ್ಲಿ ಬಂದ ದುಷ್ಕರ್ಮಿಗಳು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ಕೃತ್ಯವೆಸಗಿದ್ದಾರೆ. ದನಕ್ಕೆ ಬಾಳೆಹಣ್ಣು ಹಾಕುವಂತೆ ಮಾಡಿ ಅದನ್ನ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು