ಡಿಸೆಂಬರ್ 19 ರಂದು ವರದಾಮೂಲದಲ್ಲಿ ಎಳ್ಳಮಾವಾಸ್ಯೆ ಸಂಭ್ರಮ! ಏನೆಲ್ಲಾ ಕಾರ್ಯಕ್ರಮ ವಿಶೇಷ ಇದೆ ಗಮನಿಸಿ
ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಸಾಗರ : ತಾಲೂಕಿನ ಪುರಾಣ ಪ್ರಸಿದ್ದ ವರದಾ ನದಿ ಉಗಮ ಸ್ಥಾನವಾದ ವರದಾಮೂಲದ ವರದಾಂಬಿಕೆ ಸನ್ನಿಧಾನದಲ್ಲಿ ಡಿ.19ರಂದು ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ಏರ್ಪಡಿ ಸಲಾಗಿದೆ. ಬೆಳಗ್ಗೆ ಯಿಂದ ರಾತ್ರಿವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯ ಲಿವೆ. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 6-30ಕ್ಕೆ ವರದಾನದಿ ಉಗಮ ಸ್ಥಾನದವರೆಗೆ ಸಹಸ್ರ ದೀಪೋತ್ಸವ ಇರುತ್ತದೆ. ರಾತ್ರಿ 8-30ಕ್ಕೆ ಬಡಗುತಿಟ್ಟಿನ ಪ್ರಸಿದ್ದ ಕಲಾವಿದರಿಂದ ‘ಗದಾಯುದ್ಧ’ ಯಕ್ಷಗಾನ ಬಯಲಾಟ ಇರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು … Read more