ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಹಿಳೆಯರಿಗೆ ಅಂತ್ಯಾಕ್ಷರಿ ಸ್ಪರ್ಧೆ…ಪ್ರವೇಶ ಉಚಿತ ! ವಿವರ ಇಲ್ಲಿದೆ!
KARNATAKA NEWS / ONLINE / Malenadu today/ Nov 16, 2023 SHIVAMOGGA NEWS Shivamogga | Malnenadutoday.com | ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಹಿಳೆಯರಿಗೆ ಅಂತ್ಯಾಕ್ಷರಿ ಸ್ಪರ್ದೆ…ಪ್ರವೇಶ ಉಚಿತ ಅಖಿಲ ಕರ್ನಾಟ ಒಕ್ಕಲಿಗ ಸಂಘದ ಶಿವಮೊಗ್ಗ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಂತ್ಯಾಕ್ಷರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷೆ ಡಾಕ್ಟರ್ ಶಾಂತಾ ಸುರೇದ್ರ ಹೇಳಿದ್ದಾರೆ. ಶಿವಮೊಗ್ಗದ ಪ್ರೆಸ್ಟ್ ಟ್ರಸ್ಟ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 21-1123 ರಂದು ಆದಿಚುಂಚನ … Read more