ಮಲೆನಾಡು ಸೇರಿ ವಿವಿಧೆಡೆ ಅಡಿಕೆ ದರ ಹೇಗಿದೆ? ಪ್ರಮುಖ ಮಾರುಕಟ್ಟೆಗಳ ಲೇಟೆಸ್ಟ್ ರೇಟ್ ಇಲ್ಲಿದೆ
ಡಿಸೆಂಬರ್,03, 2025 : ಮಲೆನಾಡು ಟುಡೆ ಸುದ್ದಿ : ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ದರ ಮತ್ತು ಸ್ವಲ್ಪ ಆಚೀಚೆ ಆಗಿದೆ. ನಿನ್ನೆ ಕೃಷಿ ಮಾರುಕಟ್ಟೆ ವಾಹಿನಿಯಲ್ಲಿ ಅಂತಿಮವಾಗಿ ದಾಖಲಾದ ಅಡಿಕೆ ವಿವರಗಳನ್ನು ಗಮನಿಸೋಣ, ದಾವಣಗೆರೆಯಲ್ಲಿ ಸಿಪ್ಪೆಗೋಟು 12000 ರೂಪಾಯಿಗೆ ವಹಿವಾಟು ನಡೆಸಿದೆ. ಚನ್ನಗಿರಿಯಲ್ಲಿ ರಾಶಿ ಗರಿಷ್ಠ ಬೆಲೆ 59219 ರೂಪಾಯಿ ತಲುಪಿದೆ. ಇನ್ನು ಹೊನ್ನಾಳಿಯಲ್ಲಿ ಈಡಿ 57500 ರೂಪಾಯಿ ಗರಿಷ್ಠ ಬೆಲೆ ಕಂಡಿದೆ. ಸಾಗರ ಮಾರುಕಟ್ಟೆಯಲ್ಲಿ ರಾಶಿ ಗರಿಷ್ಠ ಬೆಲೆ 61970 ರೂಪಾಯಿ ಇದ್ದು, ಬಿಳೆ … Read more