BREAKING NEWS ಮೊಹಮ್ಮದ್ ಶಾರೀಖ್ ಮತ್ತು ಮಾಜ್ ಮುನೀರ್ ಮೇಲೆ ಹೆಚ್ಚುವರಿ ಆರೋಪ ಹೊರಿಸಿದ ರಾಷ್ಟ್ರೀಯ ತನಿಖಾ ದಳ NIA
Shivamogga Mar 8, 2024 ಶಿವಮೊಗ್ಗದಲ್ಲಿ ಸೆರೆಯಾದ ಮಾಜ್ ಮನೀರ್ ಅಹಮದ್ ಹಾಗೂ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ತೀರ್ಥಹಳ್ಳಿಯ ಮೊಹಮ್ಮದ್ ಶಾರೀಖ್ ವಿರುದ್ಧ ಮಂಗಳೂರು ಗೋಡೆ ಪ್ರಕರಣದ ಸಂಬಂಧ ರಾಷ್ಟ್ರೀಯ ತನಿಖಾ ದಳ ಹೆಚ್ಚುವರಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದೆ. ಈ ಸಂಬಂಧ ಪ್ರೆಸ್ ರಿಲೀಸ್ ಮಾಡಿರುವ ಎನ್ಐಎ ದೆಹಲಿಯಲ್ಲಿ ಬಂಧನವಾದ ಅರಾಪತ್ ಅಲಿ ವಿರುದ್ಧ ಎನ್ಐಎ ಚಾರ್ಜ್ಶೀಟ್ ಸಲ್ಲಿಸಿದ್ದು, ಇದೇ ವೇಳೆ ಶಾರೀಖ್ ಹಾಗೂ ಮಾಜ್ ಮುನೀರ್ ವಿರುದ್ಧ ಹೆಚ್ಚುವರಿ ಚಾರ್ಜ್ಸ್ ಹಾಕಿದೆ. ಎನ್ಐಎ … Read more