ಕೃಷ್ಣ ಪಕ್ಷದ ಅಷ್ಟಮಿ ತಿಥಿ : ಇವತ್ತಿನ ದಿನಭವಿಷ್ಯ! 12 ರಾಶಿಗಳ ನಿತ್ಯ ಭವಿಷ್ಯ!
ನವೆಂಬರ್ 12 2025 ಮಲೆನಾಡು ಟುಡೆ ಸುದ್ದಿ : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶರದೃತು ಕಾರ್ತಿಕ ಮಾಸ. ಕೃಷ್ಣ ಪಕ್ಷದ ಅಷ್ಟಮಿ ತಿಥಿ, ಆಶ್ಲೇಷ ನಕ್ಷತ್ರ. ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ರವರೆಗೆ ಮತ್ತು ಯಮಗಂಡ ಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರುತ್ತದೆ. ದೈನಂದಿನ ರಾಶಿ ಭವಿಷ್ಯ ಮೇಷ : ವಾಗ್ವಾದ ಉಂಟಾಗುವ ಸಾಧ್ಯತೆ ಇದೆ. ನಿರೀಕ್ಷಿತ ಫಲಿತಾಂಶ ಕಾಣದು. ಅಡ್ಡಿ-ಆತಂಕ. ಅನಿರೀಕ್ಷಿತ ಖರ್ಚು. ವೃತ್ತಿ ಕ್ಷೇತ್ರದಲ್ಲಿ ಏರಿಳಿತ. ಉದ್ಯೋಗದಲ್ಲಿ ಸಾಮಾನ್ಯದಿನ … Read more