ಇವತ್ತಿನ ದಿನಭವಿಷ್ಯ! ಶುಭಕರ, ಧನಲಾಭ, ಸಕರಾತ್ಮಕ ಬದಲಾವಣೆ
Positive Changes ನವೆಂಬರ್ 22, 2025 : ಮಲೆನಾಡು ಟುಡೆ : ಶಿವಮೊಗ್ಗ ಸೇರಿದಂತೆ ಮಲೆನಾಡಿನ ಸಮಸ್ತರಿಗೂ ಶುಭೋದಯ. ಈ ದಿನದ ಭವಿಷ್ಯ ಹೀಗಿದೆ. ವೃಷಭ, ಮಿಥುನ, ಕನ್ಯಾ ಮತ್ತು ಮಕರ ರಾಶಿಗೆ ಧನಲಾಭ, ಉಳಿದ ರಾಶಿಗಳಿಗೆ ಮಿಶ್ರಫಲ, ಇವತ್ತಿನ ಜಾತಕ ವಿವರವನ್ನು ಗಮನಿಸಸುವುದಾದರೆ, ಇಂದು ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತುವಿನ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ದ್ವಾದಶಿ, ಜೇಷ್ಟ ನಕ್ಷತ್ರದ ಈ ದಿನ ರಾಹುಕಾಲವು ಬೆಳಿಗ್ಗೆ 9.00ರಿಂದ 10.30ರವರೆಗೆ ಮತ್ತು ಯಮಗಂಡ ಕಾಲವು … Read more