ಸೀಗೇಬಾಗಿಯಲ್ಲಿ ಸೊರಬ ಯಜಮಾನನ ಕೊಲೆ! ಬ್ಯಾಡಗಿ ಪೊಲೀಸ್​ ಕೇಸ್​ನಲ್ಲಿ ಆಯನೂರು ಏಳನೀರು ಲಿಂಕ್! ಹೆಂಡ್ತಿ, ಮಗ ಮತ್ತು ಆತ ಅರೆಸ್ಟ್!

SHIVAMOGGA  |  Dec 25, 2023  |    ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕು ಮಾಸಣಗಿಯ ಪ್ರಕರಣವೊಂದು ಶಿವಮೊಗ್ಗ ಜಿಲ್ಲೆಗೆ ಸಂಬಂಧಪಟ್ಟಿದ್ದು ಕುತೂಹಲ ಮೂಡಿಸಿದೆ. ಶಿವಮೊಗ್ಗ ಜಿಲ್ಲೆ ಆಯನೂರು ನ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಮೌನೇಶ ಎಂಬ ಸೊರಬ ತಾಲ್ಲೂಕು ಮೂಲದ ವ್ಯಕ್ತಿಯ ಕೊಲೆ ಪ್ರಕರಣ ಸಂಬಂಧ ಬ್ಯಾಡಗಿ ಪೊಲೀಸರು ಆತನ ಪತ್ನಿ ಹಾಗೂ ಮಗ ಮತ್ತು ಶಿವಮೊಗ್ಗದ ಆಯನೂರು ನಲ್ಲಿರುವ ಎಳನೀರು ವ್ಯಾಪಾರಿಯೊಬ್ಬನನ್ನ ಅರೆಸ್ಟ್ ಮಾಡಿದ್ದಾರೆ. ಮತ್ತು ಈ ಕೃತ್ಯ ನಡೆದಿದ್ದು  ಭದ್ರಾವತಿ ಸೀಗೆಬಾಗಿ ಕ್ರಾಸ್​ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು