20 ಸಾವಿರ ಚೆಕ್ ಕೊಟ್ಟು ಬ್ಯಾಂಕ್ನಲ್ಲಿ ದೇವರು ಮೈಮೇಲೆ ಬಂದಂತೆ ಆಡಿದ ಮಹಿಳೆ ! ಮುಂದೇನಾಯ್ತು!
KARNATAKA NEWS/ ONLINE / Malenadu today/ Aug 29, 2023 SHIVAMOGGA NEWS ಒಮ್ಮೊಮ್ಮೆ ಎಂತಹ ಘಟನೆಗಳು ನಡೆಯುತ್ತದೆ ಎಂದರೆ, ಅದನ್ನು ನಂಬುವುದು ಹೇಗೋ ಭಗವಂತ ಎಂದೆನಿಸಿ ಬಿಡುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ, ಆಯನೂರಿನ ಬ್ಯಾಂಕ್ವೊಂದರಲ್ಲಿ ಮಹಿಳೆಯೊಬ್ಬರು, 20 ಸಾವಿರ ಚೆಕ್ ಕೊಟ್ಟು ಕ್ಯಾಶ್ ಕೊಡುವಂತೆ ಸತಾಯಿಸಿದ ಘಟನೆಯೊಂದು ನಡೆದಿದೆ. ಮೈಮೇಲೆ ದೇವರು ಬಂದಂತೆ ಆಡಿದ ಮಹಿಳೆಯು ದೇವರು ಕೇಳ್ತಿದ್ದಾರೆ ದುಡ್ಡು ಕೊಡಿ ಎಂದು ರಚ್ಚೆ ಹಿಡಿದ ಸನ್ನಿವೇಶಕ್ಕೂ ಅಲ್ಲಿದ್ದವರು ಸಾಕ್ಷಿಯಾಗಿದ್ದಾರೆ. ಈ ಮಧ್ಯೆ ಬ್ಯಾಂಕ್ … Read more