ಮಲೆನಾಡಿನಲ್ಲಿ ಡಾ.ಬ್ರೋ | ಡಿವಿಎಸ್ ಪಾನಿಪೂರಿ, ಮೀನಾಕ್ಷಿ ಭವನ ದೋಸೆ ತಿಂದ FOOD LOVER!
SHIVAMOGGA| Dec 9, 2023 | ಶಿವಮೊಗ್ಗ ಜಿಲ್ಲೆ ಹಾಗೂ ತೀರ್ಥಹಳ್ಳಿ ತಾಲ್ಲೂಕುಗೆ ಇತ್ತೀಚೆಗೆ ಬಹಳಷ್ಟು ಮಂದಿ ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ. ಇತ್ತೀಚೆಗಷ್ಟೆ ತೀರ್ಥಹಳ್ಳಿಗೆ ಪಂಡಿತ್ ರವಿಶಂಕರ್ ರವರು ಆಗಮಿಸಿದ್ದರು. ಅಲ್ಲಿನ ಶ್ರೀರಾಮಕೊಂಡಕ್ಕೆ ತೆರಳಿ ಕೆಲಹೊತ್ತು ವಿರಮಿಸಿದ್ದರು. READ : ತೀರ್ಥಹಳ್ಳಿಯಲ್ಲಿ ಆರ್ಟ್ ಆಫ್ ಲೀವಿಂಗ್ ನ ರವಿಶಂಕರ್ ಗುರೂಜಿ! ಇನ್ನೂ ಕೆಲದಿನಗಳ ಹಿಂದೆ ನಟಿ ಪೂಜಾ ಗಾಂಧಿ ತಮ್ಮ ಪತಿಯ ಜೊತೆಗೆ ಕವಿಮನ ಕವಿಶೈಲಕ್ಕೆ ಬಂದು ಕೆಲಹೊತ್ತು ಕಾಲಕಳೆದು ಫೋಟೋ ತೆಗೆಸಿಕೊಂಡಿದ್ದರು. ಇದು ಸಹ ವೈರಲ್ ಆಗಿತ್ತು. … Read more