ಬಂಗಾರಕ್ಕಿಂತ ಬೆಳ್ಳಿಗೆ ಬೆಲೆ! ಒಂದೆ ದಿನ ₹11,500ರಷ್ಟು ಏರಿಕೆ ಕಂಡ ಬೆಳ್ಳಿ! ರೇಟು ಎಷ್ಟಾಗಿದೆ ಗೊತ್ತಾ
Silver Price Jumps ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಮಾರುಕಟ್ಟೆಯಲ್ಲಿ ಬೆಳ್ಳಿ ರೇಟು ಒಂದೆ ದಿನಕ್ಕೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಒಂದೇ ದಿನ 11,500 ರೂ. ಜಿಗಿತ ಕಂಡಿರುವ ಬೆಳ್ಳಿಯ ದರ ಕೆ.ಜಿಗೆ 1.92 ಲಕ್ಷ ರೂಪಾಯಿನಷ್ಟಾಗಿದೆ . ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ನಡೆದ ವಹಿವಾಟಿನಲ್ಲಿ ಬೆಳ್ಳಿಯ ಧಾರಣೆಯು ಹಿಂದೆಂದೂ ಕಂಡರಿಯದಷ್ಟು ಮಟ್ಟಿಗೆ ಏರಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿಯ ದರವು ಒಂದೇ ದಿನದಲ್ಲಿ ಬರೋಬ್ಬರಿ 11,500 ರೂ.ನಷ್ಟು ಏರಿಕೆ ಕಂಡಿದೆ. ಈ ವರ್ಷದ ಆರಂಭದಿಂದಲೇ ಬೆಲೆಯಲ್ಲಿ … Read more