ಸಂಸಾರಸ್ಥನ ಜೊತೆಗಿನ ಕುರುಡು ಪ್ರೀತಿಗೆ, ಅಪ್ರಾಪ್ತೆಯರ ಜೀವನದಲ್ಲಿ ಆಟವಾಡಿದ ನರ್ಸ್! ಯಾರನ್ನೂ ನಂಬದಿರಿ ಹುಷಾರ್!
KARNATAKA NEWS/ ONLINE / Malenadu today/ Nov 10, 2023 SHIVAMOGGA NEWS Soraba/chikkamagaluru | ಮನುಷ್ಯನ ಸಂಬಂಧಗಳೇ ವಿಚಿತ್ರ ಅನಿಸುತ್ತದೆ, ಏಕೆಂದರೆ ಕೆಲವೊಮ್ಮ ಸಂಬಂಧಗಳು ಸಿಟ್ಟಿನ ಭರಕ್ಕೆ ಸಿಕ್ಕಿ ತರಗೆಲೆಯಾಗುತ್ತದೆ. ಅದೇ ಕೆಲವೊಮ್ಮೆ ಅದೇ ಸಂಬಂಧಗಳ ಕಾರಣಕ್ಕೆ ಜಗತ್ತೆ ತಲೆತಗ್ಗಿಸುವಂತಹ ಅಪರಾಧಗಳು ಸಂಭವಿಸುತ್ತದೆ. ಸದ್ಯ ಇಂತಹದ್ದೊಂದು ಅಪರಾಧ ನೆರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.. ಜಿಲ್ಲೆಯ ………ಶಾಲೆಯ ಪ್ರಿನ್ಸಿಪಾಲರೊಬ್ಬರು ನೀಡಿದ ದೂರಿನೊಂದಿಗೆ ಈ ಪ್ರಕರಣ ಆರಂಭವಾಗಿತ್ತು. ಕೇಸ್ನ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಇದೆಂತಹ ಹೀನ … Read more