ಶಿವಮೊಗ್ಗಕ್ಕೆ ಕೇದಾರ ಪೀಠದ ಶ್ರೀಗಳ ಆಗಮನ! ಇಷ್ಟಲಿಂಗ ಪೂಜೆ ಜೊತೆ ಆನೆ ಮೇಲೆ ಮೆರವಣಿಗೆ! ವಿಶೇಷವಿದೆ
ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 10 2025: ಶಿವಮೊಗ್ಗದಲ್ಲಿ ನಾಳೆ ಇಷ್ಟಲಿಂಗ ಪೂಜೆ, ಧರ್ಮಸಭೆ ಆಯೋಜನೆ: ಕೇದಾರ ಪೀಠದ ಶ್ರೀಗಳ ಆಗಮನ : ಶಿವಶಕ್ತಿ ಸಮಾಜದ ವತಿಯಿಂದ ನಾಳೆ ಅಂದರೆ ಅಕ್ಟೋಬರ್ 11 ರಂದು ಇಷ್ಟಲಿಂಗ ಪೂಜೆ ಮತ್ತು ಮಹತ್ವದ ಧರ್ಮಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಕೇದಾರ ಪೀಠದ ಭೀಮಾಶಂಕರ ಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಆಗಮಿಸಲಿದ್ದಾರೆ. ಈ ಬಗ್ಗೆ ನಿನ್ನೆ ದಿನ ಸುದ್ದಿಗೋಷ್ಟಿ ನಡೆಸಿ ಸಮಾಜದ ನಿರ್ದೇಶಕರಾದ ಬಳ್ಳೇಕೆರೆ ಸಂತೋಷ್ ಮಾಹಿತಿ ನೀಡಿದರು. ಇಷ್ಟಲಿಂಗ … Read more