ಚಿನ್ನಕ್ಕೆ ಮತ್ತೆ ರೇಟು!? ಬೆಳ್ಳಿಯ ಬೆಲೆಯು ಬಲುಭಾರ : ಎಷ್ಟಾಗಿದೆ ನೋಡಿ ಚಿನ್ನ ಬೆಳ್ಳಿಯ ದರ
ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 30, 2025: ಚಿನ್ನದ ದರದಲ್ಲಿ ಮತ್ತೆ ಏರಿಕೆಯಾಗಿದೆ. ನಿನ್ನೆ ಬುಧವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಏರಿಕೆ ಆಗಿದೆ. ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿಯೇ ಎಸ್ಐಟಿಯಿಂದ ಚಿನ್ನಯ್ಯ ನ ವಿಚಾರಣೆ, ಕಾರಣ..? 10 ಗ್ರಾಂ ಚಿನ್ನದ (ಶೇ 99.9ರಷ್ಟು ಪರಿಶುದ್ಧತೆ) ದರವು ₹2,600 ಹೆಚ್ಚಳವಾಗಿದ್ದು, ₹1,24,400ರಂತೆ ಮಾರಾಟ ವಾಗಿದೆ. ಆಭರಣ ಚಿನ್ನದ (ಶೇ 99.5ರಷ್ಟು ಪರಿಶುದ್ಧತೆ) ಬೆಲೆ ಇಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿ, ₹1,23,800 ಆಗಿದೆ. ಬೆಳ್ಳಿ ದರವು … Read more