ಹೊಸನಗರ ತಹಶೀಲ್ದಾರ್ ಸಾಗರ ತಾಲ್ಲೂಕಿಗೆ ವರ್ಗ!
malnad news Sagar Gets New Tahsildar ಸಾಗರ ತಹಶೀಲ್ದಾರ್ ವರ್ಗಾವಣೆ: ರಶ್ಮಿ ಹೆಚ್. ಸಾಗರಕ್ಕೆ, ಚಂದ್ರಶೇಖರ್ ನಾಯ್ಕ್’ಗೆ ಸ್ಥಳ ನಿರೀಕ್ಷೆ! Malnad news today / ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತಹಶೀಲ್ದಾರ್ ಆಗಿದ್ದ ಚಂದ್ರಶೇಖರ್ ನಾಯಕ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿದೆ. ಅವರ ಸ್ಥಾನಕ್ಕೆ ಹೊಸನಗರದ ತಹಶೀಲ್ದಾರ್ ಆಗಿದ್ದ ರಶ್ಮಿ ಹೆಚ್. ಅವರನ್ನು ನೇಮಕ ಮಾಡಲಾಗಿದೆ. ಚಂದ್ರಶೇಖರ್ ನಾಯಕ್ ಅವರಿಗೆ ಸ್ಥಳ ತೋರಿಸದೆ ,ಅವರನ್ನು ಸ್ಥಳ ನಿರೀಕ್ಷೆಯಲ್ಲಿ ಇರಿಸಲಾಗಿದೆ. malnad news … Read more