ನಿಮಗೆ ಗೊತ್ತಿಲ್ಲದೇ ನಿಮ್ಮ ಬ್ಯಾಂಕ್ ಅಕೌಂಟ್ನಿಂದ ಹಣ ಡ್ರಾ ಮಾಡಬಹುದಾ? ಹೀಗೂ ನಡೀತು! ಹುಷಾರ್?
KARNATAKA NEWS/ ONLINE / Malenadu today/ Oct 18, 2023 SHIVAMOGGA NEWS’ ಒಟಿಪಿ ಕೇಳಿಯೋ ಅಥವಾ ಅಕೌಂಟ್ನ್ನ ಮಾಹಿತಿ ಪಡೆದು ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಳ್ಳುವ ಆನ್ಲೈನ್ ದೋಖಾದ ಬಗ್ಗೆ ಕೇಳಿದ್ದೇವೆ. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಗ್ರಾಹಕರೊಬ್ಬರು ಯಾವುದೆ ಮಾಹಿತಿ ಯಾರಿಗೂ ನೀಡದೇ ಹೋದರು ಅವರ ಅಕೌಂಟ್ನಿಂದ 20 ಸಾವಿ ರೂಪಾಯಿ ಅಪರಿಚಿತರು ಬಿಡಿಸಿಕೊಂಡಿರುವ ಬಗ್ಗೆ ದೂರೊಂದು ದಾಖಲಾಗಿದೆ. ಈ ಸಂಬಂಧ ಸಿಇಎನ್ ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಲೆಂಟ್ ದಾಖಲಾಗಿದ್ದು, INFORMATION TECHNOLOGY … Read more