ಜಾತಿಗಣತಿ : ಶಿಕ್ಷಕರಿಗೆ ಸವಾಲಾದ ಟೆಕ್ನಿಕಲ್ ಏರರ್! ಸಿಗುವುದೆ ಪರಿಹಾರ?
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 25 2025 : ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ಜಾತಿಗಣತಿಯಲ್ಲಿ ಪಾಲ್ಗೊಂಡಿರುವ ಶಿಕ್ಷಕರಿಗೆ ನಾನಾ ಸಮಸ್ಯೆಗಳು ಎದುರಾಗುತ್ತಿದೆ. ಮೇಲಾಗಿ ಟೆಕ್ನಿಕಲ್ ಎರರ್ನಿಂದ ಶಿಕ್ಷಕರು ಸರ್ವೆಗೆ ಹೋಗಲಾಗುತ್ತಿಲ್ಲ. ಈ ಬಗ್ಗೆ ಮಲೆನಾಡುಟುಡೆಗೆ ಹಲವು ಶಿಕ್ಷಕರು ಕರೆ ಮಾಡಿದ್ದು ತಮಗಾಗುತ್ತಿರುವ ಸಮಸ್ಯೆ ಹಾಗೂ ಸವಾಲುಗಳ ಬಗ್ಗೆ ಗೌಪ್ಯವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಶಿಕ್ಷಕರು ನೀಡಿರುವ ಮಾಹಿತಿ ಪ್ರಕಾರ, ಗಣತಿಗೆ ಸಂಬಂಧಿಸಿದ ಕಿಟ್ ಸಹ ಎಲ್ಲರಿಗೂ ಪೂರೈಕೆಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಜಾತಿಗಣತಿಗೆ ಕೊನೆಗಳಿಗೆಯಲ್ಲಿ ಹೈಸ್ಕೂಲ್ ಶಿಕ್ಷಕರಿಗೆ ಕರೆ … Read more