ಇಬ್ಬರು ಪೊಲೀಸ್ ಅಧಿಕಾರಿಗಳ ನಿವೃತ್ತಿ! ಎಸ್​ಪಿಯಿಂದ ಸನ್ಮಾನ

Shivamogga Police Farewell to Two Officers

ಆಗಸ್ಟ್ 31 2025 : ಮಲೆನಾಡು ಟುಡೆ ಸುದ್ದಿ :   ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ ತುಂಗಾನಗರ ಪೊಲೀಸ್ ಠಾಣೆಯ ಪಿಎಸ್‌ಐ ದೂದ್ಯಾ ನಾಯ್ಕ್ ಎಲ್.ಸಿ ಮತ್ತು ಡಿಎಆರ್‌ನ ಎಹೆಚ್‌ಸಿ ಕೆ.ಎನ್ ಸತ್ಯನಾರಾಯಣ ಅವರು ಸೇವೆಯಿಂದ ನಿವೃತ್ತಿ (Retirement) ಹೊಂದಿದ್ದಾರೆ.  ಈ ಇಬ್ಬರು ಅಧಿಕಾರಿಗಳ ಸೇವೆಯನ್ನು ಪ್ರಶಂಸಿರುವ ಎಸ್​ಪಿ ಮಿಥುನ್ ಕುಮಾರ್​, ಇಬ್ಬರಿಗೂ ಸನ್ಮಾನ ಮಾಡಿ ಬಿಳ್ಗೊಡುಗೆ ನೀಡಿದ್ದಾರೆ. ಈ ವೇಳೆ ಅಧಿಕಾರಿಗಳ ಕುಟುಂಬಸ್ಥರು ಸಹ ಎಸ್​ಪಿಯೊಂದಿಗೆ ಮಾತುಕತೆ ನಡೆಸಿ ಫೋಟೋ ಕ್ಲಿಕ್ಕಿಸಿಕೊಂಡರು.  ಶಿವಮೊಗ್ಗ ಎಸ್​ಪಿ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು