Ram on Rs 500 note / ಐನೂರು ರೂಪಾಯಿ ನೋಟಿನಲ್ಲಿ ಶ್ರೀರಾಮಚಂದ್ರನ ಫೋಟೋ! ಆರ್‌ಬಿಐ ಹೇಳಿದ ಸತ್ಯವೇನು ಗೊತ್ತಾ?
SHIVAMOGGA | Jan 20, 2024 | ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 500 ರು. ಮುಖ ಬೆಲೆಯ ನೋಟಿನಲ್ಲಿ ಮಹಾತ್ಮ ಗಾಂಧಿ ಚಿತ್ರದ ಬದಲಾಗಿ ಶ್ರೀರಾಮನ ಚಿತ್ರವಿ ರುವ ಹೊಸ ನೋಟ ನ್ನು ಬಿಡುಗಡೆ ಮಾಡಲಿದೆ ಎಂಬ ಸುದ್ದಿಯೊಂದು ಜೋರಾಗಿ ಹರಿದಾಡುತ್ತಿದೆ. ಅಲ್ಲದೆ ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಚಾರ ಟ್ರೆಂಡಿಂಗ್ನಲ್ಲಿ ಷೇರ್ ಆಗುತ್ತಿದೆ. ವೈರಲ್ ಆಗಿರುವ ಜಾಲತಾಣಗಳ ಈ ಸುದ್ದಿ ಬಗ್ಗೆ ಒಂದಿಷ್ಟು ಸತ್ಯ ಸಂಗತಿ ಇಲ್ಲಿದೆ ಐನೂರು … Read more