Shivarajkumar Jog Falls / ಅಣ್ಣಾವ್ರು ಹಾಡಿ ಹೊಳಗಿದ್ದ ಜೋಗದ ಗುಂಡಿಯಲ್ಲಿ ಶಿವರಾಜ್ ಕುಮಾರ್ ದಂಪತಿ ವಿಹಾರ

ajjimane ganesh

Shivarajkumar Jog Falls ಜೋಗ ಜಲಪಾತಕ್ಕೆ ನಟ ಶಿವರಾಜ್‌ಕುಮಾರ್ ದಂಪತಿ  ಭೇಟಿ: ಶಾಸಕರಿಂದ ಆತ್ಮೀಯ ಸ್ವಾಗತ

Shivarajkumar Family Visits Jog Falls, Shivamogga | MLA Belur Gopalakrishna Welcomes Century Star

ಶಿವಮೊಗ್ಗ, ಜುಲೈ 05: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ತಮ್ಮ ಪತ್ನಿ ಗೀತಾ ಶಿವರಾಜ್‌ಕುಮಾರ್ ಮತ್ತು ಪುತ್ರಿಯೊಂದಿಗೆ ಇಂದು ಶಿವಮೊಗ್ಗ ಜಿಲ್ಲೆಯ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ಕಾಂಗ್ರೆಸ್ ಮುಖಂಡ ಕಲಗೋಡು ರತ್ನಾಕರ್ ಅವರು ಜೋಗ ಐಬಿ ಬಳಿ ಶಿವರಾಜ್‌ಕುಮಾರ್ ದಂಪತಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು.

Shivarajkumar Family Visits Jog Falls, Shivamogga | MLA Belur Gopalakrishna Welcomes Century Star
Shivarajkumar Family Visits Jog Falls, Shivamogga | MLA Belur Gopalakrishna Welcomes Century Star

Shivarajkumar Jog Falls

ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಶಿವಣ್ಣನಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು. ಇದಕ್ಕೆ ಪ್ರತಿಯಾಗಿ, ಶಿವರಾಜ್‌ಕುಮಾರ್  ಬೇಳೂರು ಗೋಪಾಲಕೃಷ್ಣ ಅವರನ್ನು ಆಲಿಂಗನ ಮಾಡಿಕೊಂಡು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಶಿರಸಿ ಶಾಸಕ ಭೀಮಣ್ಣ ನಾಯ್ಕ್ ಸಹ ಉಪಸ್ಥಿತರಿದ್ದರು.

- Advertisement -
Shivarajkumar Family Visits Jog Falls, Shivamogga | MLA Belur Gopalakrishna Welcomes Century Star Shivarajkumar Jog Falls
Shivarajkumar Family Visits Jog Falls, Shivamogga | MLA Belur Gopalakrishna Welcomes Century Star

ಜೋಗ ಜಲಪಾತಕ್ಕೆ ಭೇಟಿ ನೀಡಿದ ಶಿವಣ್ಣ ದಂಪತಿಗಳು, ಜೋಗ ಪ್ರಾಧಿಕಾರದ ಸಿಬ್ಬಂದಿ, ಸ್ಥಳೀಯ ಅಧಿಕಾರಿಗಳು ಮತ್ತು ಇತರೆ ಗಣ್ಯರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು. ಈ ಸಂದರ್ಭದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಜೋಗ ಜಲಪಾತದ ಸುಂದರ ವರ್ಣನೆ ನೀಡಿ, ಈ ಪ್ರದೇಶದ ವಿಶೇಷತೆಗಳ ಬಗ್ಗೆ ಶಿವರಾಜ್‌ಕುಮಾರ್ ದಂಪತಿಗೆ ವಿವರಿಸಿದರು.

Shivarajkumar Family Visits Jog Falls, Shivamogga | MLA Belur Gopalakrishna Welcomes Century Star Shivarajkumar Jog Falls
Shivarajkumar Family Visits Jog Falls, Shivamogga | MLA Belur Gopalakrishna Welcomes Century Star

ಸೊರಬದ ಬಂಗಾರಧಾಮಕ್ಕೂ ಭೇಟಿ:

ಕಳೆದ ಕೆಲ ದಿನಗಳಿಂದ ಶಿವಮೊಗ್ಗ ಜಿಲ್ಲೆಯ ಪ್ರವಾಸದಲ್ಲಿರುವ ಶಿವರಾಜ್‌ಕುಮಾರ್ ದಂಪತಿ, ಎರಡು ದಿನಗಳ ಹಿಂದಷ್ಟೇ ಸೊರಬದಲ್ಲಿರುವ ದಿವಂಗತ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಸ್ಮಾರಕವಾದ ಬಂಗಾರಧಾಮಕ್ಕೂ ಭೇಟಿ ನೀಡಿದ್ದರು. ಅಲ್ಲಿ ಬಂಗಾರಪ್ಪ ಮತ್ತು ಅವರ ಧರ್ಮಪತ್ನಿಯವರ ಸಮಾಧಿಗೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು. 

Actor Shivarajkumar, with his wife Geetha Shivarajkumar and daughter, visited Jog Falls in Shivamogga, Karnataka. They were warmly welcomed by MLA Belur Gopalakrishna and other leaders. The family also visited S. Bangarappa’s memorial in Soraba.

Shivarajkumar, Jog Falls, Shivamogga, Geetha Shivarajkumar, Belur Gopalakrishna, Kalagodu Ratnakar, S. Bangarappa memorial, Bangaradhama, Soraba, Bhimanna Naik, Karnataka tourism, celebrity visit

Shivarajkumar Family Visits Jog Falls, Shivamogga | MLA Belur Gopalakrishna Welcomes Century Star
Shivarajkumar Family Visits Jog Falls, Shivamogga | MLA Belur Gopalakrishna Welcomes Century Star
Shivarajkumar Jog Falls
Shivarajkumar Jog Falls
Shivarajkumar Family Visits Jog Falls, Shivamogga | MLA Belur Gopalakrishna Welcomes Century Star Shivarajkumar Jog Falls
Shivarajkumar Family Visits Jog Falls, Shivamogga | MLA Belur Gopalakrishna Welcomes Century Star

Shivarajkumar Jog Falls

Share This Article
Leave a Comment

Leave a Reply

Your email address will not be published. Required fields are marked *