Friday, 11 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

Shivamogga city tour : ಶಿವಮೊಗ್ಗ ಸಿಟಿ ಟೂ‌ರ್: 725 ರೂ,ಗೆ ಹಲವು ಸ್ಥಳಗಳ ದರ್ಶನ | ಯಾವಾಗ..?

prathapa thirthahalli
Last updated: July 10, 2025 12:29 pm
Prathapa thirthahalli - content producer
Share
SHARE

Shivamogga city tour : ಶಿವಮೊಗ್ಗ ಸಿಟಿ ಟೂ‌ರ್: 725 ಹಲವು ಸ್ಥಳಗಳ ದರ್ಶನ | ಯಾವಾಗ..?

ಶಿವಮೊಗ್ಗ: ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿ, ವಾರಾಂತ್ಯದ ಪ್ರವಾಸಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿರುವ ‘ನಮ್ಮ ಕನಸಿನ ಶಿವಮೊಗ್ಗ” ಸಂಸ್ಥೆಯ ಅಂಗಸಂಸ್ಥೆಯಾದ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯು, ನಗರದ ಸುತ್ತಮುತ್ತಲಿನ ಪ್ರಮುಖ ಆಕರ್ಷಣೆಗಳಿಗೆ ಒಂದು ದಿನದ ಪ್ರವಾಸವನ್ನು ಘೋಷಿಸಿದೆ.

Shivamogga city tour  ಜುಲೈ 20, 2025 ರ ಭಾನುವಾರದಂದು ಈ ವಿಶೇಷ ಪ್ರವಾಸವನ್ನು ಆಯೋಜಿಸಲಾಗಿದೆ. ಪ್ರವಾಸಿಗರು ಸಕ್ರೇಬೈಲು ಆನೆ ಬಿಡಾರ, ಹುಲಿ ಮತ್ತು ಸಿಂಹ ಧಾಮ, ಮತ್ತೂರು ಗಣಪತಿ ದೇವಸ್ಥಾನ, ಗುಡೇಮರಡಿ ಮಲ್ಲೇಶ್ವರ ದೇವಸ್ಥಾನ, ಮತ್ತು ನಿಧಿಗೆಯ ದೋಣಿ ವಿಹಾರ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ಶಿವಮೊಗ್ಗದಿಂದ ಬೆಳಿಗ್ಗೆ 7:30ಕ್ಕೆ ಹೊರಟು, ಅಂದೇ ಸಂಜೆ 6:30ರೊಳಗೆ ನಗರಕ್ಕೆ ವಾಪಸ್ ತಲುಪುವ ವ್ಯವಸ್ಥೆ ಮಾಡಲಾಗಿದೆ. ಈ ಪ್ರವಾಸಕ್ಕೆ ಪ್ರತಿ ವ್ಯಕ್ತಿಗೆ 725 ಶುಲ್ಕ ನಿಗದಿಪಡಿಸಲಾಗಿದೆ. ಇದರಲ್ಲಿ ಬಸ್ ಪ್ರಯಾಣ, ಬೆಳಿಗ್ಗೆ ಉಪಹಾರ, ಮಧ್ಯಾಹ್ನದ ಊಟ, ಸಕ್ರೇಬೈಲು ಆನೆ ಬಿಡಾರ ಹಾಗೂ ಹುಲಿ. ಮತ್ತು ಸಿಂಹಧಾಮದ ಪ್ರವೇಶ ಶುಲ್ಕ (ಸಫಾರಿ ಹೊರತುಪಡಿಸಿ) ಮತ್ತು ನಿಧಿಗೆ ಕೆರೆಯಲ್ಲಿ ದೋಣಿ ವಿಹಾರದ ಶುಲ್ಕ ಸೇರಿರುತ್ತದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ಪ್ರವಾಸದಲ್ಲಿ ಕೇವಲ 45 ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು. ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಕಾರ್ಯದರ್ಶಿ ಎನ್. ಗೋಪಿನಾಥ್ ಅವರು ತಿಳಿಸಿದ್ದಾರೆ. ಆಸಕ್ತರು ತಮ್ಮ ಹೆಸರನ್ನು ದಿಲೀಪ್ ನಾಡಿಗ್ (ದೂರವಾಣಿ: 6361124316) ರವರನ್ನು ಸಂಪರ್ಕಿಸಬಹುದು.

car decor
Shivamogga city tour
Shivamogga city tour

 

malenadutoday add
TAGGED:shivamogga city tour
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article Sn channabasappa ಶಾಸಕ ಎಸ್​ ಎನ್ ಚನ್ನಬಸಪ್ಪ Sn channabasappa :  ಜುಲೈ 10, SSLC ಮತ್ತು PUC ವಿದ್ಯಾರ್ಥಿಗಳಿಗೆ ‘ವಿವೇಕ ವಿದ್ಯಾ ನಿಧಿ’ ಯೋಜನೆ  ಎಷ್ಟಿದೆ ಆರ್ಥಿಕ ನೆರವು, ಅರ್ಜಿ ಸಲ್ಲಿಕೆ ಹೇಗೆ?
Next Article Sigandur Bridge Naming Controversy Sigandur Bridge Naming Controversy : ಸಿಗಂದೂರು ಸೇತವೆಗೆ ಹೊಸ ಹೆಸರು? ಹೈ ಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಕೆ
Leave a Comment

Leave a Reply Cancel reply

Your email address will not be published. Required fields are marked *

You Might Also Like

Shivamogga Taluk rain in karnataka today live A huge tree has fallen across the road near the Agumbe Ghati Forest Check Post, obstructing traffic.
SHIVAMOGGA NEWS TODAYRAIN NEWS LIVE

Shivamogga Taluk 04 / ಶಿವಮೊಗ್ಗ ತಾಲ್ಲೂಕಿನಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ/ ಉಳಿದೆಡೆ ಎಲ್ಲೆಲ್ಲಿ ರಜೆ! ವಿವರ ಓದಿ

By ajjimane ganesh
shivamogga bhadravati davanagere today post , Missing Mother-in-Law Found in Davangere; Affair Suspected with Son-in-Law,Tragedy in Soraba Schools Colleges Closed on June 25 SIMS Medical Collegesuddi today
BHADRAVATISHIMOGA NEWS LIVESHIVAMOGGA NEWS TODAYSTATE NEWS

shivamogga bhadravati davanagere / ಕ್ಲಿಕ್​ಗಳಲ್ಲಿ ₹18 ಲಕ್ಷ ಮಾಯ, 25ರ ಯುವಕ ಸಾವು/ ಭದ್ರಾವತಿಯಲ್ಲಿ ಹೀಗೂ ನಡೆಯಿತು/ ಎಪಿಎಂಸಿ ಅಡಿಕೆ ಕದ್ದ ಕಥೆವರು

By ajjimane ganesh
madhu bangarappa
SHIVAMOGGA NEWS TODAYPOLITICS

madhu bangarappa ಜುಲೈ 03 : ಸಿಗಂಧೂರು ಸೇತುವೆಗೆ ಹೋಗಿ ಅಣ್ಣ ತಮ್ಮ ಉಯ್ಯಾಲೆ ಆಡಿ ಬಂದಿದ್ದಾರೆ : ಮಧು ಬಂಗಾರಪ್ಪ ಹೀಗಂದಿದ್ಯಾಕೆ

By Prathapa thirthahalli

ಕಾಶಿ ಹಾಗೂ ಅಯೋಧ್ಯೆಗೆ ಶಿವಮೊಗ್ಗದಿಂದ 1500 ಪ್ರವಾಸ | ವಿಶೇಷ ರೈಲಿನಲ್ಲಿ ಯಾನ!

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up