Bhadra Dam Water Releases/ ದೊಡ್ಡ ಸುದ್ದಿ, ಭದ್ರಾ ಡ್ಯಾಮ್​ ಗೇಟ್ ಓಪನ್​/ ನದಿಗೆ ನೀರು ರಿಲೀಸ್​

Dam Water Level july 28

Bhadra Dam Water Releases Water as Inflow Rise 11 ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ  Malnad news today ಶಿವಮೊಗ್ಗ, ಜುಲೈ 11: ಮಲೆನಾಡಿನಲ್ಲಿ ಇವತ್ತು ಮತ್ತೆ ಮಳೆಯಾಗುತ್ತಿದೆ. ಈ ನಡುವೆ  ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಬಿಡಲಾಗಿದೆ.  ಜಲಾಶಯದ ಒಳಹರಿವು ಕಡಿಮೆಯಿದೆ. 12 ಸಾವಿರ ಕ್ಯೂಸೆಕ್ಸ್ ನೀರು ಡ್ಯಾಮ್​ಗೆ ಹರಿದು ಬರುತ್ತಿದ್ದು, ಈ ಪೈಕಿ ಇತ್ತೀಚಿನ ಮಾಹಿತಿ ಪ್ರಕಾರ, 2000-5000 ಕ್ಯೂಸೆಕ್ಸ್ ನೀರು ನದಿಗೆ ಬಿಡಲಾಗುತ್ತಿದೆ. ಡ್ಯಾಮ್ ಭರ್ತಿಯಾಗುವ ಸೂಚನೆ ಹಿನ್ನೆಲೆಯಲ್ಲಿ … Read more

Bommanakatte incident / ಬೊಮ್ಮನ ಕಟ್ಟೆಯಲ್ಲಿ ಇನ್ನೊಂದು ಕೊಲೆ! ಎಣ್ಣೆ ಪಾರ್ಟಿಯಲ್ಲಿ ಆತನ ಸಾವು!

Bommanakatte incident anthoer murder 11 .Shivamogga murder,

Bommanakatte incident ಶಿವಮೊಗ್ಗದಲ್ಲಿ ಎಣ್ಣೆ ಪಾರ್ಟಿ ವೇಳೆ ನಡೆದ ಕಿರಿಕ್ – ಕೊಲೆಯಲ್ಲಿ ಅಂತ್ಯ! Shivamogga news / ಶಿವಮೊಗ್ಗ ನಗರ ಹೊರವಲಯದ ಬೊಮ್ಮನಕಟ್ಟೆಯಲ್ಲಿ ಸ್ನೇಹಿತರ ನಡುವೆ ನಡೆದ ಎಣ್ಣೆ ಪಾರ್ಟಿ ಕೊಲೆಯಲ್ಲಿ ಅಂತ್ಯಗೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಕುಡಿದ ಮತ್ತಿನಲ್ಲಿ ನಡೆದ ಜಗಳದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಘಟನೆ ವಿವರ Bommanakatte incident ಶಿವಮೊಗ್ಗದ ಬೊಮ್ಮನಕಟ್ಟೆಯ ಇ-ಬ್ಲಾಕ್‌ನಲ್ಲಿ ಈ ಘಟನೆ ನಡೆದಿದೆ. ಬೊಮ್ಮನಕಟ್ಟೆ ಎ-ಬ್ಲಾಕ್ ನಿವಾಸಿ ಪವನ್ (28) ಕೊಲೆಯಾದ ಯುವಕ. ಪವನ್ ತನ್ನ … Read more

Sigandur Bridge Naming Controversy : ಸಿಗಂದೂರು ಸೇತವೆಗೆ ಹೊಸ ಹೆಸರು? ಹೈ ಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಕೆ

Sigandur Bridge Naming Controversy

Sigandur Bridge Naming Controversy : ಸಿಗಂದೂರು ಸೇತವೆಗೆ ಹೊಸ ಹೆಸರು ? ಹೈ ಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಕೆ ಶಿವಮೊಗ್ಗ: ಜುಲೈ 14 ರಂದು ಲೋಕಾರ್ಪಣೆಗೆ ಸಿದ್ಧವಾಗಿರುವ ಸಿಗಂದೂರು ಸೇತುವೆಯ (Sigandur Bridge) ನಾಮಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ವಿವಾದ ಭುಗಿಲೆದ್ದಿದೆ.  ಈ ಹಿಂದೆ ಸಂಸದ ಬಿ.ವೈ. ರಾಘವೇಂದ್ರ ಅವರು ಸೇತುವೆಗೆ ಸಿಗಂದೂರು ಚೌಡೇಶ್ವರಿ ಸೇತುವೆ ಎಂದು ಹೆಸರಿಸುವುದಾಗಿ ಸಿಎಂ ಗೆ ಮನವಿ ಸಲ್ಲಿಸುವುದಾಗಿ ಹೇಳಿದ್ದರು. ಆದರೆ ಇದರ ನಡುವೆ ಸಾಗರದ ರೈತರೊಬ್ಬರು ಮಾಜಿ ಮುಖ್ಯಮಂತ್ರಿ … Read more

Car Catches Fire / ಬಿರು ಮಳೆಯಲ್ಲಿ ಎಸಿ ಹಾಕ್ಕೊಂಡು ಹೋಗ್ತಿದ್ದಾಗ ಹೊತ್ತಿಕೊಳ್ತು ಕಾರಿನಲ್ಲಿ ಬೆಂಕಿ! ನಡೆದಿದ್ದೇನು?

Car Catches Fire Near Shivamogga Lion Safari 09

Car Catches Fire Near Shivamogga Lion Safari 09 ಶಿವಮೊಗ್ಗ: ಚಲಿಸುತ್ತಿದ್ದ ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್, ಕ್ಷಣಾರ್ಧದಲ್ಲಿ ಭಸ್ಮ! ಲಯನ್ ಸಫಾರಿ ಬಳಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಚಾಲಕ. ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಲಯನ್ ಸಫಾರಿ ಬಳಿ ಆತಂಕಕಾರಿ ಘಟನೆಯೊಂದು ನಡೆದಿದೆ. ಚಲಿಸುತ್ತಿದ್ದ ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಇಡೀ ಕಾರು ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಅದೃಷ್ಟವಶಾತ್, ಕಾರು ಚಾಲಕ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. Car Catches Fire ಪಶ್ಚಿಮ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ … Read more

Breaking Unveiling Shivamogga/ಆಕೆ ಸೇರಿ ಮೂವರು ಅರೆಸ್ಟ್/ ವಾಟ್ಸಾಪ್​ ಮೆಸೇಜ್​ನಿಂದ ಜಸ್ಟ್​ ₹34 ಲಕ್ಷ ಗುಳುಂ!/ ನಾಟಾ ಆಕ

Breaking Unveiling Shivamogga

Breaking Unveiling Shivamogga Shocking Crime 10 Shivamogga news  /  ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಘಟನೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಮಲೆನಾಡು ಟುಡೆಯ ಇವತ್ತಿನ ಚಟ್​ಪಟ್ ನ್ಯೂಸ್ ಇಲ್ಲಿದೆ./  ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಕಡೆ ಷೇರು ಮಾರುಕಟ್ಟೆ ಹೂಡಿಕೆ ನೆಪದಲ್ಲಿ ಲಕ್ಷಾಂತರ ರೂಪಾಯಿ ಸೈಬರ್ ವಂಚನೆ ನಡೆದಿದ್ದರೆ, ಮತ್ತೊಂದೆಡೆ ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯೊಬ್ಬರ ಬರ್ಬರ ಹತ್ಯೆ ನಡೆದಿದ್ದು ಪ್ರಕರಣ ಸಂಬಂಧ ಮೂವರನ್ನ ಬಂಧಿಸಲಾಗಿದೆ. ಇದಲ್ಲದೆ, ಅಕ್ರಮ ಮರದ ನಾಟೆ ಸಾಗಾಟ ಪ್ರಕರಣವೊಂದು ವರದಿಯಾಗಿದೆ.  1. ಷೇರು … Read more

Couple Assaulted / ಈಕೆ ಆತನ ಬೈಕ್​ನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿ ಹಲ್ಲೆ, ಬೆದರಿಕೆ! ಏನಿದು ಸಾಗರದಲ್ಲಿ?

Lokayukta ಪ್ರಕಾಶ್‌ ರಾವ್‌ ಮಂಚಾಲೆ, ಆಯುರ್ವೇದ ಸಸ್ಯಗಳು, ಪ್ರಕಾಶ್‌ ರಾವ್‌ ಮಂಚಾಲೆ, ತ್ಯಾಗರ್ತಿ, ಆಯುರ್ವೇದ ಸಸ್ಯಗಳು, ಸ್ವಾತಂತ್ರ್ಯೋತ್ಸವ, ಕೆಂಪುಕೋಟೆ, ಆಯುಷ್ ಇಲಾಖೆ, ಪ್ರಗತಿಪರ ಕೃಷಿಕ, Prakash Rao Manchalale, Thyagarathi, #PrakashRao #IndependenceDay  Sagara Land Case Sagar Tahsildar Transferred Rashmi H. J. Takes Charge, Couple Assaulted Three Arrested in sagara 09Vehicle Document Renewal akshara Habba Sagara sagara news

Couple Assaulted Three Arrested in sagara 09 Sagara news / ಸಾಗರ: ಸಾಗರದಲ್ಲಿ ಅನ್ಯಕೋಮಿನ ಯುವಕ ಯುವತಿಯು ಬೈಕಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರನ್ನು ಅಡ್ಡಗಟ್ಟಿ ಅವರನ್ನು ಬೆದರಿಸಿದ ಘಟನೆ ಸಂಬಂಧ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಅಲ್ಲದೆ ಈ ಸಂಬಂಧ ಮೂವರನ್ನ ಬಂಧಿಸಲಾಗಿದೆ ಎಂಬ ಮಾಹಿತಿಯಿದೆ.   ನಡೆದಿದ್ದೇನು?  ಜುಲೈ 7ರಂದು ನಡೆದ ಘಟನೆ ಇದಾಗಿದೆ. ಲಭ್ಯ ಮಾಹಿತಿ ಪ್ರಕಾರ, ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರ ಯುವತಿ ಸಾಗರ … Read more

Headmaster Dies in Tragic Bike Accident/ ಬೈಕ್​ಗೆ ಬೈಕ್​ ಡಿಕ್ಕಿ / ಹೆಡ್​ ಮಾಸ್ಟರ್​ ಸಾವು!

Headmaster Dies in Tragic Bike Accident 09

Headmaster Dies in Tragic Bike Accident Near Ripponpet, Shivamogga ಶಿವಮೊಗ್ಗ: ರಿಪ್ಪನ್‌ಪೇಟೆ ಬಳಿ ಭೀಕರ ಬೈಕ್ ಅಪಘಾತ, ಮುಖ್ಯಶಿಕ್ಷಕ ಸಾವು Hosanagara news / ರಿಪ್ಪನ್‌ಪೇಟೆ, ಶಿವಮೊಗ್ಗ ಜಿಲ್ಲೆ: ರಿಪ್ಪನ್‌ಪೇಟೆ ಸಮೀಪದ ಶಿವಮಂದಿರ ಬಳಿ ನಿನ್ನೆ  ಮಂಗಳವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ  ಮೇಷ್ಟ್ರೊಬ್ಬರು ಮೃತಪಟ್ಟಿದ್ದಾರೆ. ಕೋಟೆತಾರಿಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕರಾದ ಮಂಜಯ್ಯ ಟಿ. (59) ಮೃತರಾಗಿದ್ದಾರೆ. ಘಟನೆಯ ವಿವರ: ಹರಮಘಟ್ಟ ಮೂಲದವರಾದ ಮಂಜಯ್ಯ ಟಿ. ಅವರು ಕಳೆದ … Read more

Konanduru bike accident ಜುಲೈ 09. ಕೋಣಂದೂರಿನಲ್ಲಿ ಬೈಕ್ ಅಪಘಾತ: ಓರ್ವ ಸಾವು

Lightning Strike Trading advertisement Current shock : Rippon pete Dasara Sports cyber crimeThreat case

Konanduru bike accident ಕೋಣಂದೂರಿನಲ್ಲಿ ಬೈಕ್ ಅಪಘಾತ: ಸವಾರ ಸಾವು ಕೋಣಂದೂರು: ಬೈಕ್ ಸವಾರನೊಬ್ಬರು ಕಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನಲ್ಲಿ ನಡೆದಿದೆ. ರಾಮಚಂದ್ರ (60) ಮೃತ ದುರ್ದೈವಿಯಾಗಿದ್ದಾರೆ ಮಂಗಳವಾರ ಸಂಜೆ ಬೈಕ್ ಸವಾರ ರಸ್ತೆಯಲ್ಲಿ ಚಲಿಸುತ್ತಿರುವಾಗ ತನ್ನ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದಿಂದಾಗಿ ರಾಮಚಂದ್ರ ಅವರಿಗೆ ಗಂಭೀರ ಸ್ವರೂಪದ ಪೆಟ್ಟುಗಳಾಗಿದ್ದವು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಗಿದೆಯಾದರೂ, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಎಂದು … Read more

Karnataka Congress july 08 / ಶಿವಮೊಗ್ಗ, ಭದ್ರಾವತಿ ಶಾಸಕರ ಜೊತೆ ರಣದೀಪ್ ಸಿಂಗ್ ಸುರ್ಜೇವಾಲಾ ಮೀಟಿಂಗ್​/ ಯಾವಾಗ ಗೊತ್ತಾ

Karnataka Congress july 08

Karnataka Congress,  ಸುರ್ಜೇವಾಲಾ ಮುಂದೆ ಶಾಸಕರ ಅಹವಾಲು ಸಭೆ! ರಾಜ್ಯ ಸರ್ಕಾರದದಲ್ಲಿ ಸಚಿವರುಗಳ ಬಗ್ಗೆ ಬೇಸರ ವ್ಯಕ್ತವಾದ ಬೆನ್ನಲ್ಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾರವರನ್ನ ರಾಜ್ಯಕ್ಕೆ ಕಳುಹಿಸಿದ ಹೈಕಮಾಂಡ್​, ಶಾಸಕರಿಗೆ ಪ್ರತ್ಯೇಕವಾಗಿ 20 ನಿಮಿಷದ ಅವಕಾಶ ನೀಡಿ ಅವರುಗಳ ಅಹವಾಲು ಕೇಳಲು ತಿಳಿಸಿತ್ತು. ಅದರಂತೆ ರಾಜ್ಯಕ್ಕೆ ಆಗಮಿಸಿರುವ ಸುರ್ಜೆವಾಲಾ ಪ್ರತಿಯೊಬ್ಬ ಶಾಸಕರ ಬಳಿಯಲ್ಲಿಯು ಅವರ ಸಮಸ್ಯೆಗಳು , ಅಹವಾಲುಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಸಲಹೆ ಸೂಚನೆಗಳನ್ನು ಕಲೆಹಾಕುತ್ತಿದ್ದಾರೆ.  ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ … Read more

Power Disruption on July 8th / ಸಾರ್ವಜನಿಕರಿಗೆ ಮಾಹಿತಿ / ಇವತ್ತು ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

Power cut shivamogga Power cut Power shutdown power cut tomorrow

Power Disruption: Key Areas to Face Outage on July 8th! ಭದ್ರಾವತಿ: ಜುಲೈ 8ರಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ – ಕಾರಣ ಮತ್ತು ಸಮಯ ಇಲ್ಲಿದೆ! ಭದ್ರಾವತಿ: ಮೆಸ್ಕಾಂ ನಗರ ಉಪವಿಭಾಗದಿಂದ ಪ್ರಕಟಿಸಲಾದ ಮಾಹಿತಿ ಪ್ರಕಾರ, ಜುಲೈ 8ರಂದು ಭದ್ರಾವತಿಯ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುವ ಸಲುವಾಗಿ ಈ ವಿದ್ಯುತ್ ಕಡಿತವನ್ನು ಅನಿವಾರ್ಯವಾಗಿ ಮಾಡಲಾಗುತ್ತಿದೆ. ವಿದ್ಯುತ್ ವ್ಯತ್ಯಯವಿರುವ ಪ್ರದೇಶಗಳು ಮತ್ತು ಸಮಯ / ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ  … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು