ಡಿವೈಎಸ್‌ಪಿ GT ನಾಯಕ್ ವರ್ಗಾವಣೆ, ಡಾ. ಬೆನಕ ಪ್ರಸಾದ್ ನೂತನ ASP! ಇವರ ವಿಶೇಷ ಗೊತ್ತಾ!?
Dr Benaka Prasad ಸಾಗರ, ಆಗಸ್ಟ್ 7, malenadu today news : ಶಿವಮೊಗ್ಗ ಜಿಲ್ಲೆ ಸಾಗರ ಉಪವಿಭಾಗದಲ್ಲಿ ಕಳೆದ 2 ವರ್ಷಗಳಿಂದ ಡಿವೈಎಸ್‌ಪಿ ಗೋಪಾಲಕೃಷ್ಣ ನಾಯಕ್ ರವರು ಕಾರ್ಯ ನಿರ್ವಹಿಸುತ್ತಿದ್ದರು. ದಕ್ಷ ಅಧಿಕಾರಿಯಾಗಿ ಸಾಕಷ್ಟು ಸುಧಾರಣೆ ತಂದ ಇವರ ಬಗ್ಗೆ ಸಾಗರದಲ್ಲಿ ವಿಶೇಷ ಹೆಸರು ಮೂಡಿತ್ತು. ಕ್ರೈ ತನಿಖೆಯಲ್ಲಿ ತಮ್ಮದೆ ಆದ ವಿಶೇಷತೆಗಳನ್ನು ಮೂಡಿಸಿದ್ದ ಜಿಟಿ ನಾಯಕ್ರನ್ನು ವರ್ಗಾವಣೆ ಮಾಡಲಾಗಿದೆ. ಇದೀಗ ಅವರ ಸ್ಥಳಕ್ಕೆ ಐಪಿಎಸ್ ಅಧಿಕಾರಿ ಡಾ. ಬೆನಕ ಪ್ರಸಾದ್ ಅವರನ್ನು ವರ್ಗಾವಣೆ ಮಾಡಲಾಗಿದೆ. … Read more