ಗಲಭೆ ಕಂಟ್ರೋಲ್​ಗೆ ಶಿವಮೊಗ್ಗ ಪೊಲೀಸರಿಗೆ Anti Riot Gear Protective Equipment ಬಳಕೆಯ ತರಬೇತಿ/ ಫೋಟೋ ಸುದ್ದಿ

ಶಿವಮೊಗ್ಗ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ, ಡಿಎಆರ್ ಶಿವಮೊಗ್ಗದ ಅಧಿಕಾರಿ ಮತ್ತು ಸಿಬ್ಬಂಧಿಗಳಿಗೆ, ಬಂದೋಬಸ್ತ್ ಕರ್ತವ್ಯದ ವೇಳೆ ಗಲಭೆ ನಿಯಂತ್ರಣದ ಕುರಿತು ಪ್ರಾತಕ್ಷಿಕೆ ಮೂಲಕ ತರಬೇತಿ ನೀಡಲಾಗ್ತಿದೆ

ಗಲಭೆ ನಿಯಂತ್ರಣದ ಕುರಿತು ಪೊಲೀಸರಿಗೆ ತರಬೇತಿ
ಡಿಎಆರ್ ಪೊಲೀಸ್ ಕವಾಯತು ಮೈದಾನ
1 / 5

1. ಗಲಭೆ ನಿಯಂತ್ರಣದ ಕುರಿತು ಪೊಲೀಸರಿಗೆ ತರಬೇತಿ

ಶಿವಮೊಗ್ಗ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ, ಡಿಎಆರ್ ಶಿವಮೊಗ್ಗದ ಅಧಿಕಾರಿ ಮತ್ತು ಸಿಬ್ಬಂಧಿಗಳಿಗೆ, ಬಂದೋಬಸ್ತ್ ಕರ್ತವ್ಯದ ವೇಳೆ ಗಲಭೆ ನಿಯಂತ್ರಣದ ಕುರಿತು ಆಯುಧ, ಮದ್ದು ಗುಂಡುಗಳು, ಮತ್ತು ಅಶ್ರುವಾಯು ಬಳಕೆ ಹಾಗೂ Anti Riot Gear Protective Equipment ಗಳಾದ ಲಾಠಿ, ಹೆಲ್ಮೇಟ್, ಬಾಡಿ ಪ್ರೊಟೆಕ್ಟರ್ ಮತ್ತು  ಫೈಬರ್ ಶೀಲ್ಡ್ ಗಳ ಬಳಕೆಯ ಕುರಿತು ಪ್ರಾತ್ಯಕ್ಷಿಕೆಯನ್ನು (Anti Riot Drill) ನಡೆಸುವ ಮೂಲಕ ತರಬೇತಿಯನ್ನು ನೀಡಲಾಗಿದೆ ಅದರ ಫೋಟೋ ವರದಿ ಇಲ್ಲಿದೆ

Next