ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಮಲೆನಾಡಿನ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆ! ಬೆಟ್ಟೆ, ರಾಶಿ, ಗೊರಬಲು ದರಗಳ ಸಂಪೂರ್ಣ ಮಾಹಿತಿ
ಆಗುಂಬೆ ಪೊಲೀಸ್ ಠಾಣೆಯಲ್ಲಿ ಜಸ್ಟ್ 2 ಗಂಟೆಯಲ್ಲಿ ನಡೆಯಿತು ಈ ಘಟನೆ
ಶಿವಮೊಗ್ಗ ಮಾರುಕಟ್ಟೆಯಲ್ಲಿ ಬೆಟ್ಟೆ (Bette ಅಡಿಕೆಯ ಕನಿಷ್ಠ ದರ ಪ್ರತಿ ಕ್ವಿಂಟಾಲ್‌ಗೆ 47019 ರೂಪಾಯಿ ಆಗಿದ್ದು, ಗರಿಷ್ಠ ದರ 68419 ರೂಪಾಯಿಗಳಿಗೆ ತಲುಪಿದೆ. ಗೊರಬಲು (Gorabalu) ಕನಿಷ್ಠ ದರ 19000 ರೂಪಾಯಿಗಳಾಗಿದ್ದು, ಗರಿಷ್ಠ ದರ 42011 ರೂಪಾಯಿಗಳ ವರೆಗಗೂ ವಹಿವಾಟಾಗಿದೆ. ಇನ್ನು ಇತರೆ (Other) ಕನಿಷ್ಠ 45009 ರೂಪಾಯಿಗಳಿಗೆ ಮತ್ತು ಗರಿಷ್ಠ 57919 ರೂಪಾಯಿಗಳಿಗೆ ಮಾರಾಟವಾಗಿದೆ.

ಹೊನ್ನಾಳಿ ಮಾರುಕಟ್ಟೆ ವಿವರ
ಹೊನ್ನಾಳಿ ಮಾರುಕಟ್ಟೆಯಲ್ಲಿ ರಾಶಿ (Rashi) ಅಡಿಕೆಗೆ ಕನಿಷ್ಠ 56499 ರೂಪಾಯಿ ದರ ನಿಗದಿಯಾಗಿದ್ದು, ಗರಿಷ್ಠ 57409 ರೂಪಾಯಿಗಳಿಗೆ ಮಾರಾಟವಾಗಿದೆ. ಇಡಿ ಅಡಿಕೆಯು 27000 ರೂಪಾಯಿಗೆ ಮಾರಾಟವಾಗಿದೆ. ಸಿಪ್ಪೆಗೋಟು ಕನಿಷ್ಠ 10000 ರೂಪಾಯಿ ಮತ್ತು ಗರಿಷ್ಠ 10000 ರೂಪಾಯಿಗಳಿಗೆ ವಹಿವಾಟು ಕಂಡಿದೆ.

ಇತರೆ ಮಾರುಕಟ್ಟೆಗಳ ಮಾಹಿತಿ
ತೀರ್ಥಹಳ್ಳಿ (Thirthahalli) ಮಾರುಕಟ್ಟೆಯಲ್ಲಿ ಸಿಪ್ಪೆಗೋಟು ಕನಿಷ್ಠ 14000 ರೂಪಾಯಿಗೆ ಮಾರಾಟವಾಗಿದೆ. ಹೊಳಲ್ಕೆರೆ (Holalkere) ಮಾರುಕಟ್ಟೆಯಲ್ಲಿ ಇತರೆ ಕನಿಷ್ಠ 28000 ರೂಪಾಯಿ ಮತ್ತು ಗರಿಷ್ಠ 30000 ರೂಪಾಯಿಗಳಿಗೆ ಮಾರಾಟವಾಗಿದೆ
ಬೆಟ್ಟೆ (Bette): ಕನಿಷ್ಠ ದರ: 47019 ಗರಿಷ್ಠ ದರ: 68419
ಗೊರಬಲು (Gorabalu): ಕನಿಷ್ಠ ದರ: 19000 ಗರಿಷ್ಠ ದರ: 42011
ಇತರೆ (Other): ಕನಿಷ್ಠ ದರ: 45009 ಗರಿಷ್ಠ ದರ: 57919

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಯಡೂರು ಬಳಿ ಟಿಂಬರ್ ಲಾರಿ ಪಲ್ಟಿ!
ಹೊನ್ನಾಳಿ (Honnali)
ರಾಶಿ: ಕನಿಷ್ಠ ದರ: 56499 ಗರಿಷ್ಠ ದರ: 57409
ಈಡಿ: ಕನಿಷ್ಠ ದರ: 27000 ಗರಿಷ್ಠ ದರ: 27000
ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 10000
ತೀರ್ಥಹಳ್ಳಿ (Thirthahalli)
ಸಿಪ್ಪೆಗೋಟು: ಕನಿಷ್ಠ ದರ: 14000 ಗರಿಷ್ಠ ದರ: 14000
ಚಾಮರಾಜನಗರ (Chamarajanagar)
ಇತರೆ: ಕನಿಷ್ಠ ದರ: 13000 ಗರಿಷ್ಠ ದರ: 13000
ಹೊಳಲ್ಕೆರೆ (Holalkere)
ಇತರೆ: ಕನಿಷ್ಠ ದರ: 28000 ಗರಿಷ್ಠ ದರ: 30000
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
