ನಿಮ್ಮ ಗಮನದಲ್ಲಿ ಇರಲಿ! ಇವತ್ತು ಇಲ್ಲೆಲ್ಲಾ ಕರೆಂಟ್ ಇರಲ್ಲ!

ajjimane ganesh

ನವೆಂಬರ್ 13,  2025 : ಮಲೆನಾಡು ಟುಡೆ :  ಭಧ್ರಾವತಿಯ ಸುತ್ತಮುತ್ತ ಇವತ್ತಿಡಿ ದಿನ ಕರೆಂಟ್ ಇರಲ್ಲ. ಮೆಸ್ಕಾಂ ಪ್ರಕಟಣೆ, , ಹಳೇಸಿದ್ದಾಪುರ, ತಾಂಡ್ಯ ಮತ್ತು ಹೊಸೂರು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ 

Several areas in Bhadravathi including APMC and Kuvempu Nagar face a power outage today
Several areas in Bhadravathi including APMC and Kuvempu Nagar face a power outage today

ಭದ್ರಾವತಿಯಲ್ಲಿ ಇವತ್ತು ಪವರ್ ಕಟ್

ಇಂದು ಭದ್ರಾವತಿಯ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಬಿಸಿಎಂ ಹಾಸ್ಟೆಲ್, ದೀಪಸಿದ್ದಾ, ಹೊಸ ಮೈದಾನ, ಕೇಶವಪುರ, ಜಾಬಳ್ಳಿ ಕುವೆಂಪುನಗರ, ನೃಪತುಂಗ ನಗರ, ಸೀಗೆಬಾಗಿ, ಅಶ್ವತ್ಥ ನಗರ, ಕಬಳೀಕಟ್ಟೆ, ಭದ್ರಾ ಕಾಲೊನಿ, ಕಣಕಟ್ಟೆ, ಚನ್ನಗಿರಿ ರಸ್ತೆ, ಗೌರಾಪುರ, ಎಪಿಎಂಸಿ, ಹೊಸ ಸಿದ್ದಾಪುರ, ಬೈಪಾಸ್ ರಸ್ತೆ, ನೀರು ಸರಬರಾಜು ಘಟಕ, ಸರ್. ಎಂ. ವಿಶ್ವೇಶ್ವರಯ್ಯ ಬಡಾವಣೆ, ಹಳೇಸಿದ್ದಾಪುರ, ತಾಂಡ್ಯ ಮತ್ತು ಹೊಸೂರು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. 

Several areas in Bhadravathi including APMC and Kuvempu Nagar face a power outage today
Several areas in Bhadravathi including APMC and Kuvempu Nagar face a power outage today

ಶಿವಮೊಗ್ಗದಲ್ಲಿ ಪ್ರೀಯಾಗಿ ಬಿಪಿ, ಶುಗರ್ ಚೆಕ್​ ಮಾಡಿಸಬೇಕೆ!? ಈ ಮಾಹಿತಿ ಜೊತೆ ಇನ್ನಷ್ಟು ವಿಚಾರ ಇಲ್ಲಿದೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Several areas in Bhadravathi including APMC and Kuvempu Nagar face a power outage today
Share This Article