ಡಿಸೆಂಬರ್,03, 2025 : ಮಲೆನಾಡು ಟುಡೆ ಸುದ್ದಿ : ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ದರ ಮತ್ತು ಸ್ವಲ್ಪ ಆಚೀಚೆ ಆಗಿದೆ. ನಿನ್ನೆ ಕೃಷಿ ಮಾರುಕಟ್ಟೆ ವಾಹಿನಿಯಲ್ಲಿ ಅಂತಿಮವಾಗಿ ದಾಖಲಾದ ಅಡಿಕೆ ವಿವರಗಳನ್ನು ಗಮನಿಸೋಣ, ದಾವಣಗೆರೆಯಲ್ಲಿ ಸಿಪ್ಪೆಗೋಟು 12000 ರೂಪಾಯಿಗೆ ವಹಿವಾಟು ನಡೆಸಿದೆ. ಚನ್ನಗಿರಿಯಲ್ಲಿ ರಾಶಿ ಗರಿಷ್ಠ ಬೆಲೆ 59219 ರೂಪಾಯಿ ತಲುಪಿದೆ. ಇನ್ನು ಹೊನ್ನಾಳಿಯಲ್ಲಿ ಈಡಿ 57500 ರೂಪಾಯಿ ಗರಿಷ್ಠ ಬೆಲೆ ಕಂಡಿದೆ. ಸಾಗರ ಮಾರುಕಟ್ಟೆಯಲ್ಲಿ ರಾಶಿ ಗರಿಷ್ಠ ಬೆಲೆ 61970 ರೂಪಾಯಿ ಇದ್ದು, ಬಿಳೆ ಗೋಟು 34599 ರೂಪಾಯಿ ಗರಿಷ್ಠ ಬೆಲೆ ತಲುಪಿದೆ.
ಭದ್ರಾವತಿ ಮಾರುಕಟ್ಟೆಯಲ್ಲಿ ಇತರೆ 56606 ರೂಪಾಯಿ ಗರಿಷ್ಠ ದರದಲ್ಲಿ ಮಾರಾಟವಾಗಿದ್ದು, ಕರಾವಳಿ ಭಾಗದ ಪುತ್ತೂರು, ಸುಳ್ಯ, ಮತ್ತು ಬಂಟ್ವಾಳ ಮಾರುಕಟ್ಟೆಗಳಲ್ಲಿ ನ್ಯೂ ವೆರೈಟಿ ಮತ್ತು ಓಲ್ಡ್ ವೆರೈಟಿ ಉತ್ತಮ ದರದಲ್ಲಿ ವಹಿವಾಟು ಕಂಡಿದೆ. (Sagar Sirsi and Puttur Areca Nut Rates Today )ಮುಖ್ಯವಾಗಿ ಯಲ್ಲಾಪುರ ಮಾರುಕಟ್ಟೆಯಲ್ಲಿ ಅಪಿ 77175 ರೂಪಾಯಿ ಗರಿಷ್ಠ ಬೆಲೆ ತಲುಪಿರುವುದು ಇಂದಿನ ವಹಿವಾಟಿನ ಪ್ರಮುಖಾಂಶವಾಗಿದೆ. ಶಿರಸಿ, ಸಿದ್ಧಾಪುರ ಮತ್ತು ತೀರ್ಥಹಳ್ಳಿ ಮಾರುಕಟ್ಟೆಗಳಲ್ಲೂ ಅಡಿಕೆ ದರದಲ್ಲಿ ಏರಿಳಿತಗಳು ಕಂಡುಬಂದಿವೆ. ಒಟ್ಟಾರೆಯಾಗಿ ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ಮಿಶ್ರ ವಾತಾವರಣ ಮುಂದುವರಿದಿದೆ.
ಸಂಬಂಧಿ ಮೇಲೆ ಹಗೆತನ, 7 ವರ್ಷ ಕಠಿಣ ಶಿಕ್ಷೆ , ಕಲ್ಲಗಂಗೂರು ಕೇಸ್ನಲ್ಲಿ ಶಿವಮೊಗ್ಗ ಕೋರ್ಟ್ನ ತೀರ್ಪು!
ದಾವಣಗೆರೆ
ಸಿಪ್ಪೆಗೋಟು: ಕನಿಷ್ಠ ದರ: 12000; ಗರಿಷ್ಠ ದರ: 12000
ಚನ್ನಗಿರಿ: ರಾಶಿ: ಕನಿಷ್ಠ ದರ: 56012; ಗರಿಷ್ಠ ದರ: 59219
ಹೊನ್ನಾಳಿ
ಸಿಪ್ಪೆಗೋಟು: ಕನಿಷ್ಠ ದರ: 10000; ಗರಿಷ್ಠ ದರ: 10000
ಈಡಿ: ಕನಿಷ್ಠ ದರ: 40000; ಗರಿಷ್ಠ ದರ: 57500
ಸಾಗರ
ಸಿಪ್ಪೆಗೋಟು: ಕನಿಷ್ಠ ದರ: 22399; ಗರಿಷ್ಠ ದರ: 22399
ಬಿಳೆ ಗೋಟು: ಕನಿಷ್ಠ ದರ: 34299; ಗರಿಷ್ಠ ದರ: 34599
ಕೆಂಪುಗೋಟು: ಕನಿಷ್ಠ ದರ: 8169; ಗರಿಷ್ಠ ದರ: 8169
ಕೋಕ: ಕನಿಷ್ಠ ದರ: 34499; ಗರಿಷ್ಠ ದರ: 34499
ರಾಶಿ: ಕನಿಷ್ಠ ದರ: 57270; ಗರಿಷ್ಠ ದರ: 61970
ಚಾಲಿ: ಕನಿಷ್ಠ ದರ: 41470; ಗರಿಷ್ಠ ದರ: 42219
ಮಲೆನಾಡಲ್ಲಿ ಅಡಿಕೆ ದರ ಏರಿಳಿತ: ಶಿವಮೊಗ್ಗ, ಸಾಗರ ಸೇರಿದಂತೆ ಹಲವು APMC ಅಡಕೆ ರೇಟ್‌ಗಳು ಇಲ್ಲಿವೆ
ಸಿಪ್ಪೆಗೋಟು: ಕನಿಷ್ಠ ದರ: 10300; ಗರಿಷ್ಠ ದರ: 10300
ಇತರೆ: ಕನಿಷ್ಠ ದರ: 17100; ಗರಿಷ್ಠ ದರ: 56606
ಪಿರಿಯಾಪಟ್ಟಣ
ಸಿಪ್ಪೆಗೋಟು: ಕನಿಷ್ಠ ದರ: 3300; ಗರಿಷ್ಠ ದರ: 3300
ಸೋಮವಾರಪೇಟೆ /Sagar Sirsi and Puttur Areca Nut Rates Today
ಹಣ್ಣಡಿಕೆ: ಕನಿಷ್ಠ ದರ: 3000; ಗರಿಷ್ಠ ದರ: 3000
ಎಟಿಎಂ ಅಪ್ಡೇಟ್ ನೆಪದಲ್ಲಿ ಸಾಗರದ ಮಹಿಳೆಗ ₹2.84 ಲಕ್ಷ ವಂಚನೆ
ಹೊಳೆನರಸೀಪುರ
ಸಿಪ್ಪೆಗೋಟು: ಕನಿಷ್ಠ ದರ: 11000; ಗರಿಷ್ಠ ದರ: 11000
ಇತರೆ: ಕನಿಷ್ಠ ದರ: 20000; ಗರಿಷ್ಠ ದರ: 20000
ಪುತ್ತೂರು
ಕೋಕ: ಕನಿಷ್ಠ ದರ: 20000; ಗರಿಷ್ಠ ದರ: 35000
ನ್ಯೂ ವೆರೈಟಿ: ಕನಿಷ್ಠ ದರ: 26000; ಗರಿಷ್ಠ ದರ: 41000
ಸುಳ್ಯ
ಕೋಕ: ಕನಿಷ್ಠ ದರ: 19000; ಗರಿಷ್ಠ ದರ: 30000
ನ್ಯೂ ವೆರೈಟಿ: ಕನಿಷ್ಠ ದರ: 30500; ಗರಿಷ್ಠ ದರ: 41000

ಕೋಕ: ಕನಿಷ್ಠ ದರ: 18000; ಗರಿಷ್ಠ ದರ: 27000
ನ್ಯೂ ವೆರೈಟಿ: ಕನಿಷ್ಠ ದರ: 27000; ಗರಿಷ್ಠ ದರ: 41000
ವೋಲ್ಡ್ ವೆರೈಟಿ: ಕನಿಷ್ಠ ದರ: 41000; ಗರಿಷ್ಠ ದರ: 54000
ಸಿದ್ಧಾಪುರ/Sagar Sirsi and Puttur Areca Nut Rates Today
ಬಿಳೆ ಗೋಟು: ಕನಿಷ್ಠ ದರ: 26399; ಗರಿಷ್ಠ ದರ: 36899
ಕೆಂಪುಗೋಟು: ಕನಿಷ್ಠ ದರ: 28000; ಗರಿಷ್ಠ ದರ: 35600
ಕೋಕ: ಕನಿಷ್ಠ ದರ: 20189; ಗರಿಷ್ಠ ದರ: 28909
ತಟ್ಟಿಬೆಟ್ಟೆ: ಕನಿಷ್ಠ ದರ: 27099; ಗರಿಷ್ಠ ದರ: 36099
ರಾಶಿ: ಕನಿಷ್ಠ ದರ: 46099; ಗರಿಷ್ಠ ದರ: 58699
ಚಾಲಿ: ಕನಿಷ್ಠ ದರ: 41899; ಗರಿಷ್ಠ ದರ: 48699
ಶಿರಸಿ: ಬಿಳೆ ಗೋಟು: ಕನಿಷ್ಠ ದರ: 17104; ಗರಿಷ್ಠ ದರ: 39099
ಕೆಂಪುಗೋಟು: ಕನಿಷ್ಠ ದರ: 30823; ಗರಿಷ್ಠ ದರ: 35823
ಬೆಟ್ಟೆ: ಕನಿಷ್ಠ ದರ: 38723; ಗರಿಷ್ಠ ದರ: 52699
ರಾಶಿ: ಕನಿಷ್ಠ ದರ: 53199; ಗರಿಷ್ಠ ದರ: 58999
ಚಾಲಿ: ಕನಿಷ್ಠ ದರ: 42119; ಗರಿಷ್ಠ ದರ: 49261
ತೀರ್ಥಹಳ್ಳಿ: ಪೈನಾನ್ಸ್ ಕಿರುಕುಳ! ವ್ಯಕ್ತಿ ಸಾವು! ಶಿಕಾರಿಪುರ ರೈತ ಆತ್ಮಹತ್ಯೆ! ಕಾರು, ಬೈಕ್ ಡಿಕ್ಕಿ ಇಬ್ಬರ ಸಾವು!
Sagar Sirsi and Puttur Areca Nut Rates Today
ಬಿಳೆ ಗೋಟು: ಕನಿಷ್ಠ ದರ: 13909; ಗರಿಷ್ಠ ದರ: 36189
ಅಪಿ: ಕನಿಷ್ಠ ದರ: 66899; ಗರಿಷ್ಠ ದರ: 77175
ಕೆಂಪುಗೋಟು: ಕನಿಷ್ಠ ದರ: 14899; ಗರಿಷ್ಠ ದರ: 35690
ಕೋಕ: ಕನಿಷ್ಠ ದರ: 12109; ಗರಿಷ್ಠ ದರ: 32369
ತಟ್ಟಿಬೆಟ್ಟೆ: ಕನಿಷ್ಠ ದರ: 36709; ಗರಿಷ್ಠ ದರ: 51565
ರಾಶಿ: ಕನಿಷ್ಠ ದರ: 52109; ಗರಿಷ್ಠ ದರ: 65675
ಚಾಲಿ: ಕನಿಷ್ಠ ದರ: 38119; ಗರಿಷ್ಠ ದರ: 48899
ಹೊಸ ಚಾಲಿ: ಕನಿಷ್ಠ ದರ: 40815; ಗರಿಷ್ಠ ದರ: 40815
ತೀರ್ಥಹಳ್ಳಿ
ಸಿಪ್ಪೆಗೋಟು: ಕನಿಷ್ಠ ದರ: 14000; ಗರಿಷ್ಠ ದರ: 14000

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
