ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್ನಲ್ಲಿ ಬಚಾವೋ! ಸಾಗರ ಟಿಕೆಟ್ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ
MALENADUTODAY.COM |SHIVAMOGGA| #KANNADANEWSWEB ಟಿಕೆಟ್…ಟಿಕೆಟ್.. ಟಿಕೆಟ್.. ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಟಿಕೆಟ್ ಗಾಗಿ ಹೋರಾಟ ನಡೆಸ್ತಿದ್ದಾರೆ. ಚುನಾವಣೆ ಘೋಷಣೆ ಹೊತ್ತಿನಲ್ಲಿಯು ಕೈ ಪಾಳಯದ ಸಾಗರ ಟಿಕೆಟ್ ಯಾರಿಗೆ ಅನ್ನೋದು ಕುತೂಹಲ ಮೂಡಿಸಿದೆ. ಈ ಮಧ್ಯೆ ನಿನ್ನೆ ಬೆಂಗಳೂರಿಗೆ ತೆರಳಿರುವ ಮಾಜಿ ಸಚಿವ ಹಿರಿಯ ನಾಯಕ ಕಾಗೋಡು ತಿಮ್ಮಪ್ಪನವರ ನೇತೃತ್ವದ ತಂಡವೊಂದು, ರಾಜ್ಯ ಕಾಂಗ್ರೆಸ್ ವರಿಷ್ಟರ ಮುಂದೆ ಮನವಿಯೊಂದನ್ನ ಮುಂದಿಟ್ಟಿದೆ. ಮತ್ತೊಮ್ಮೆ ಶಿವಮೊಗ್ಗ ಏರ್ಪೋರ್ಟ್ನಲ್ಲಿ ಬಂದಿಳಿಯಲಿದ್ದಾರೆ ನರೇಂದ್ರ ಮೋದಿ! ಹುಬ್ಬಳ್ಳಿ ಬಿಟ್ಟು ಶಿವಮೊಗ್ಗವನ್ನೇ ಆಯ್ಕೆ ಮಾಡಿದ್ದೇಕೆ … Read more