ಬಿಎಸ್ ಯಡಿಯೂರಪ್ಪನವರ ಮಗನಿಗೆ ಟಿಕೆಟ್ ಸಿಕ್ತು, ಕೆ.ಇ.ಕಾಂತೇಶ್ಗೆ ಏಕೆ ಸಿಗಲಿಲ್ಲ!
KARNATAKA NEWS/ ONLINE / Malenadu today/ SHIVAMOGGA / Apr 22, 2023 ಶಿವಮೊಗ್ಗ/ ರಾಜಕಾರಣ ಬಡವರು, ಸಂಕಷ್ಟದಲ್ಲಿರುವವರಿಗೆ ನೆರವಾಗಲು ಇರುವ ಪ್ರಬಲ ಮಾಧ್ಯಮ ಇದರಿಂದ ಸಮಾಜ ಸೇವೆಗೆ ಅನುಕೂಲವಾಗುತ್ತದೆ. ನಾನು ಒಟ್ಟು 7 ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು 5 ಸಲ ಗೆದ್ದಿದ್ದು 2 ಸಲ ಸೋತಿದ್ದೇನೆ. ಸೋತಾಗಲೂ ನನಗೆ ಪಕ್ಷ ಸಾಕಷ್ಟು ಅವಕಾಶ ನೀಡಿದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. . ಶಿವಮೊಗ್ಗ ಪ್ರೆಸ್ಟ್ ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ … Read more