ಮಹಾ ಸ್ಫೋಟಕ್ಕೆ ಕಾರಣ ಯಾರು ? ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ
Hunsodu incident Shivamogga / ಮಲೆನಾಡಿನಲ್ಲಿ ಮಹಾ ದುರಂತವೊಂದು ನಡೆದು ಹೋಗಿದೆ. ಘಟನೆಯಲ್ಲಿ ಐದು ಮಂದಿ ನಿಧನರಾಗಿರುವುದು ಖಚಿತಪಟ್ಟಿದೆ. ದುರಂತ ಸಂಭವಿಸಿದ ಪ್ರದೇಶದಲ್ಲಿ ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದ ಸಾವು ನೋವುಗಳ ಸಂಖ್ಯೆ ನಿಕರವಾಗಿ ತಿಳಿದು ಬಂದಿಲ್ಲ. ಬೆಂಗಳೂರು ಹಾಗೂ ಮಂಗಳೂರಿನಿಂದ ಬಾಂಬ್ ಪರೀಕ್ಷೆ ಮತ್ತು ನಿಷ್ರಿಯ ದಳ ಬ್ಯಾಲೆಸ್ಟಿಕ್ ತಜ್ಞರು, ಎಫ್‌ಎಸ್‌ಎಲ್ ತಜ್ಞರು ಸ್ಥಳಕ್ಕೆ ಬಂದ ಬಳಿಕ ನಿಖರ ಮಾಹಿತಿ ದೊರೆಯುವ ನಿರೀಕ್ಷೆ ಇದೆ. ಸುರಕ್ಷತಾ ಕ್ರಮ ಅನುಸರಿಸದೆ ಉಳ್ಳವರ ಹಣದಾಸೆಗೆ ಬಡ ಕೂಲಿಕಾರ್ಮಿಕರು ಬಲಿಯಾಗಿದ್ದು, … Read more