Saturday, 26 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
INFORMATION NEWS

ಮನೆ ಮನೆಗೂ ಬರುತ್ತಾರೆ ಪೊಲೀಸ್! ಏನಿದು ಹೊಸ ಕಾನ್ಸೆಪ್ಟ್​! ಪೂರ್ತಿ ಡಿಟೇಲ್ಸ್​ ಓದಿ

ajjimane ganesh
Last updated: July 24, 2025 7:19 pm
ajjimane ganesh
Share
SHARE

Mane manege police ಶಿವಮೊಗ್ಗದಲ್ಲಿ ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮಕ್ಕೆ ಚಾಲನೆ

Mane manege police ಶಿವಮೊಗ್ಗ, ಜುಲೈ 24: ಮನೆಸಾರ್ವಜನಿಕರೊಂದಿಗೆ ಪೊಲೀಸರ ಸಂಬಂಧವನ್ನು ಬೆಸೆಯುವ ಮೂಲಕ ಸೌಹಾರ್ದಯುತ ಸಮಾಜ ನಿರ್ಮಿಸುವ ಉದ್ದೇಶದಿಂದ ಶಿವಮೊಗ್ಗದಲ್ಲಿ ಆರಂಭಿಸಲಾಗಿರುವ ‘ಮನೆ-ಮನೆಗೆ ಪೊಲೀಸ್’ (Police to Every Home) ಕಾರ್ಯಕ್ರಮಕ್ಕೆ ಇವತ್ತು ಚಾಲನೆ ಸಿಕ್ಕಿದೆ. 

ನಗರದ ರಾಮಣ್ಣ ಶೆಟ್ಟಿ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಜನೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್, ಚಾಲನೆ ನೀಡಿದರು. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅಲ್ಲದೆ ಈ ಸಂದರ್ಭದಲ್ಲಿ ಪೊಲೀಸರು ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಸ್ಪಂದಿಸಬೇಕು ಎಂದು ಸಲಹೆ ನೀಡಿದರು. ಅಲ್ಲದೆ, ಸಾರ್ವಜನಿಕರು ಕೂಡ ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.

car decor
NES Head Office, Balaraja Urs Road, Shivamogga

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಕಾಲದ ಪೊಲೀಸ್ ವ್ಯವಸ್ಥೆಯ ಭಯವನ್ನು ಹೋಗಲಾಡಿಸಲು ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ವಿವರಿಸಿದರು. 

Mane manege police
Mane manege police

ಪೊಲೀಸ್ ಠಾಣೆಗಳಲ್ಲಿ ನೇರವಾಗಿ ಒಡನಾಟ ಹೊಂದಿರುವವರಲ್ಲಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಶೇ.90ರಷ್ಟು ಉತ್ತಮ ಪ್ರತಿಕ್ರಿಯೆ ಇದೆ. ಆದರೆ, ಸಿನಿಮಾ ಮತ್ತು ಧಾರಾವಾಹಿಗಳಲ್ಲಿನ ಚಿತ್ರಣದಿಂದಾಗಿ ಕೆಲವರಲ್ಲಿ ನಕಾರಾತ್ಮಕ ಅಭಿಪ್ರಾಯ ಮೂಡಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಏನಿದು ಮನೆ ಮನೆಗೆ ಪೊಲೀಸ್ /Mane manege police

ಈ ಹಿಂದೆ ಇದ್ದ ಬೀಟ್ ವ್ಯವಸ್ಥೆಗಿಂತಲೂ ಮನೆ ಮನೆಗೂ ಪೊಲೀಸ್​ ಕಾನ್ಸೆಪ್ಟ್​ ಒಂದು ಹೆಜ್ಜೆ ಮುಂದಿದ್ದು, ಮೈಕ್ರೊ ಲೆವೆಲ್‌ನಲ್ಲಿ (Micro Level) ಜನರೊಂದಿಗೆ ಸಂವಾದ ನಡೆಸಲು ಸಹಕಾರಿಯಾಗಲಿದೆ. ತಮ್ಮ ವ್ಯಾಪ್ತಿಯಲ್ಲಿ ನಿಯೋಜನೆಗೊಂಡ ಪೊಲೀಸರು ಪ್ರತಿ ಮನೆಗೂ ಭೇಟಿಕೊಡಲಿದ್ದಾರೆ.

bommanakatte murder case sp mithun kumar
bommanakatte murder case sp mithun kumar

ಈ ವೇಳೆ ಆ ಮನೆಯವರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು, ಅವರಿಗೆ ಕಾನೂನಿನ ಮಾಹಿತಿಯನ್ನು ಸಹ ನೀಡಲಿದ್ದಾರೆ. ಅಲ್ಲದೆ ಈ ವೇಳೇ ಯಾವುದೇ ಸಮಸ್ಯೆಗಳಿದ್ದರೂ ಪೊಲೀಸರ ಜೊತೆ ಮುಕ್ತವಾಗಿ ಹಂಚಿಕೊಳ್ಳಬಹುದು, ಮನೆಯ ಒಳಗೆ ಹಾಗೂ ಮನೆಯಿಂದ ಹೊರಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮಾತನಾಡಬಹುದು. ಮಕ್ಕಳನ್ನು ಸಹ ಪೊಲೀಸರು ಮಾತನಾಡಿಸಿ, ವಿವರಗಳನ್ನು ಪಡೆದುಕೊಳ್ಳುತ್ತಾರೆ. 

ಈ ಯೋಜನೆಯಡಿ 50-60 ಮನೆಗಳ ಸಮೂಹ ರಚಿಸಿ, ಪ್ರತಿ ಬೀಟ್ ಪೊಲೀಸ್‌ಗೆ ಜವಾಬ್ದಾರಿ ನೀಡಿ, ಸಾರ್ವಜನಿಕರೊಂದಿಗೆ ಸಂವಾದ ನಡೆಸಲಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರೆಡ್ಡಿ ಮಾಹಿತಿ ನೀಡಿದ್ದಾರೆ. ಸುರಕ್ಷತೆ (Safety), ಭದ್ರತೆ (Security) ಮತ್ತು ಅಪರಾಧಗಳ (Crimes) ಬಗ್ಗೆ ಮಾಹಿತಿ ಸಂಗ್ರಹಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಪ್ರತಿ ತಿಂಗಳ ಎರಡನೇ ಶನಿವಾರದಂದು ಆಯಾ ಠಾಣಾ ವ್ಯಾಪ್ತಿಗಳಲ್ಲಿ ಸಾರ್ವಜನಿಕ ಸಂಪರ್ಕ ಸಭೆಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.

Mane manege police Program Launched 24 

ಮನೆ ಮನೆಗೆ ಪೊಲೀಸ್, Mane manege police, ಶಿವಮೊಗ್ಗ ಪೊಲೀಸ್, Shivamogga Police, Community Policing, People-Friendly Police, #PoliceToEveryHome #KarnatakaPolice #PublicSafety

malenadutoday add
TAGGED:#PoliceToEveryHome #KarnatakaPolice #PublicSafetyCommunity PolicingMane manege policePeople-Friendly Policeshivamogga policeಮನೆ ಮನೆಗೆ ಪೊಲೀಸ್ಶಿವಮೊಗ್ಗ ಪೊಲೀಸ್
Share This Article
Facebook Whatsapp Whatsapp Telegram Threads Copy Link
Previous Article ಶಿವಮೊಗ್ಗ : ಡಿಸಿಎಂ ಡಿ.ಕೆ. ಶಿವಕುಮಾರ್​ಗಾಗಿ ಶತರುದ್ರಾಭಿಷೇಕ, ಶತ ಚಂಡಿ ಪಾರಾಯಣ ! ವಿಶೇಷ ಪೂಜೆಯ ಕಾರಣವೇ ಕುತೂಹಲ!
Next Article kpcc  ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ಗೆ ನೂತನ ಪದಾಧಿಕಾರಿಗಳ ನೇಮಕ, ಶಿವಮೊಗ್ಗದಲ್ಲಿ ಅಚ್ಚರಿಯ‌ ಆಯ್ಕೆ
Leave a Comment

Leave a Reply Cancel reply

Your email address will not be published. Required fields are marked *

You Might Also Like

Youth risks life to rescue boy
INFORMATION NEWS

Youth risks life to rescue boy : ನೀರಿನಲ್ಲಿ ಕರೆಂಟ್ ಶಾಕ್, ಬಾಲಕನ ರಕ್ಷಣೆಗೆ ಜೀವ ಪಣಕ್ಕಿಟ್ಟ ಯುವಕ!

By Malenadu Today
throwing eggs at a vehicle
INFORMATION NEWS

throwing eggs at a vehicle : ಸಾಗರ ರಸ್ತೆಯಲ್ಲಿ ತಡರಾತ್ರಿ ವಾಹನಕ್ಕೆ ಮೊಟ್ಟೆ ಹೊಡೆದರಾ!? ವೈರಲ್​ ವಿಡಿಯೋದ Fact check

By Malenadu Today
INFORMATION NEWS

ಶಿವಮೊಗ್ಗ ಪಾಲಿಕೆ ಪ್ರಕಟಣೆ | ನಾಳೆ ಸಿಟಿಯಲ್ಲಿ ಮಾಂಸ ಮಾರಾಟ, ಪ್ರಾಣಿ ವಧೆ ಬ್ಯಾನ್‌

By 13
job news Assistant Technical Manager contract jobs Shivamogga Job in Shivamogga (ATMA Project) | Apply by July 21, 2025
INFORMATION NEWS

ssc recruitment eligibility 10th 12th pass / ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನೇಮಕಾತಿ 2025: 2423 ಹುದ್ದೆಗಳಿಗೆ ಅರ್ಜಿ ಆಹ್ವಾನ

By Malenadu Today
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up