ಕಿಚ್ಚನ ಗೂಡಿನಲ್ಲಿ ಮಾರ್ಕ್​ ಅಬ್ಬರ! ಸುದೀಪ್​ರಿಗೆ ಓಲ್ಡ್​ ಮಂಕ್​ನ ಅಭಿಷೇಕ ! ಹೇಗಿತ್ತು ಶಿವಮೊಗ್ಗ ಸೆಲೆಬ್ರೇಷನ್​ ನೋಡಿ

Kiccha Sudeep New Movie Maark ಶಿವಮೊಗ್ಗ :  ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ಅವರ ವೃತ್ತಿ ಜೀವನದಲ್ಲಿ ಅತ್ಯಂತ ಕುತೂಹಲ ಮೂಡಿಸಿರುವ ಚಿತ್ರಗಳಲ್ಲಿ ಮಾರ್ಕ್ MAARK ಕೂಡ ಒಂದು. ಈ ವಿಕ್ರಾಂತ್ ರೋಣ  ಮ್ಯಾಕ್ಸ್ ನಂತಹ ಹಿಟ್ ಸಿನಿಮಾದ ಬಳಿಕ ಇದೀಗ ಮಾರ್ಕ್​ ಮೂಲಕ ಸುದೀಪ್ ಮತ್ತೊಮ್ಮೆ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. 

ಮಾಚೇನಹಳ್ಳಿ ಸೇರಿದಂತೆ ಶಿವಮೊಗ್ಗದ ವಿವಿಧ ಕ್ಯಾಂಪ್‌ಗಳಲ್ಲಿ ಡಿಸೆಂಬರ್ 24 ಕ್ಕೆ ವಿದ್ಯುತ್ ಸ್ಥಗಿತ

ಇನ್ನೂ ಫಸ್ಟ್​ ಡೇ ಶೋ ಶಿವಮೊಗ್ಗದಲ್ಲಿ ಅದ್ದೂರಿ ರೆಸ್ಪಾನ್ಸ್​ ಪಡೆದುಕೊಂಡಿದೆ. ನಿನ್ನೆಯಿಂದಲೇ ಮಲ್ಲಿಕಾರ್ಜುನ ಚಿತ್ರಮಂದಿರದ ಬಳಿ ಕಟೌಟ್​ಗಳನ್ನ ಕಟ್ಟಿ, ವೆಲಕಮ್​ ಬ್ಯಾನರ್​ ಗೇಟ್ ಅಳವಡಿಸಿದ್ದ ಕಿಚ್ಚನ ಫ್ಯಾನ್ಸ್​ ಡಿಜೆ ಸದ್ದಿಗೆ ಹಾಡಿಕುಣಿದು ಮಾರ್ಕ್​ನ ವೆಲಕ್​ಮ್​ನ ಸಡಗರವನ್ನು ಸಂಭ್ರಮಿಸಿದ್ದರು. ಇನ್ನೂ ಇವತ್ತು ಕೂಡ ಥಿಯೇಟರ್ ಬಳಿ ಕಿಚ್ಚನ ಗೂಡಿನ ಅಭಿಮಾನಿಗಳು ತಮ್ಮ ನೆಚ್ಚಿನ  ನಟ ಚಿತ್ರಕ್ಕೆ ಓಲ್ಡ್​ ಮಂಕ್​​​ ರಮ್​ನ್ನ ಸುರಿದು ಅಭಿಷೇಕ ಮಾಡಿದರು. ಆರ್​ಎಕ್ಸ್​ ಸೌಂಡ್​ನ ಜೊತೆ ಕಿಚ್ಚನ ಗತ್ತು ತೋರಿಸುತ್ತಾ ಎಂಜಾಯ್ ಮಾಡಿದರು. ಪಟಾಕಿ ಸಿಡಿಸಿದ ಫ್ಯಾನ್ಸ್​ ಥಿಯೆಟರ್​ನ ಒಳಗೆ ದೂಳೆಬ್ಬಿಸಿದರು.ಸಿನಿಮಾದಲ್ಲಿ ಕಿಚ್ಚನ ಎಂಟ್ರಿಗೆ ಅಬ್ಬರಿಸಿ ಕೂಗಿದ ಅಭಿಮಾನಿಗಳು ಸುದೀಪ್​ ತೆರೆಮೇಲೆ ಬರುತ್ತಲೇ ಕುಣಿದು ಕುಪ್ಪಳಿಸಿದರು. ಕಾಗದ ಚೂರುಗಳನ್ನು ಹಾರಿಸುತ್ತಾ, ಮಾರ್ಕ್​ ಮಾರ್ಕ್​ ಅಂತಾ ಕೂಗಿ ಕುಣಿದರು. ಇನ್ನೂ ಫಸ್ಟ್​ ಶೋ ರೆಸ್ಪಾನ್ಸ್​ ಕೂಡ ಚೆನ್ನಾಗಿದೆ ಎಂದು ಬಂದಿದೆ. ಥಿಯೇಟರ್​ನಿಂದ ಹೊರಬಂದ ಪ್ರೇಕ್ಷಕರು ಸಿನಿಮಾಕ್ಕೆ ಓವರ್ ಆಲ್​ ಫುಲ್ ಮಾರ್ಕ್​​ನ್ನೆ ನೀಡಿದ್ದಾರೆ. 

ಶಿವಮೊಗ್ಗ ಚಟ್ ಪಟ್ ನ್ಯೂಸ್, ಭದ್ರಾವತಿಯಲ್ಲಿ ಜೂಜಾಟದ ದೂರು, ರಿಪ್ಪನ್‌ಪೇಟೆಯಲ್ಲಿ ಭೀಕರ ಅಪಘಾತ,ಕೆಎಸ್ಆರ್ಟಿಸಿ ಕಿರುಕುಳ!

ಮಾರ್ಕ್ ಮೂವಿಯ ನಿರ್ದೇಶಕ ವಿಜಯ್ ಕಾರ್ತಿಕೇಯರವರು, ಸಿನಿಮಾವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.  ಇನ್ನೂ ಚಿತ್ರದಲ್ಲಿ ಕಿಚ್ಚ ಸುದೀಪ್ SP ಅಜಯ್ ಮಾರ್ಕಂಡೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಾರಾಗಣರದಲ್ಲಿ ನವೀನ್ ಚಂದ್ರ, ದೀಪಿಕಾ, ಗುರು ಸೋಮಸುಂದರಂ, ಡ್ರಾಗನ್ ಮಂಜು, ಗೋಪಾಲಕೃಷ್ಣ ದೇಶಪಾಂಡೆ, ಶೈನ್ ಟಾಮ್ ಚಾಕೋ ಅಷ್ಟೆ ಅಲ್ಲದೆ ತಮಿಳಿನ ಪ್ರಸಿದ್ದ ನಟ ಯೋಗಿ ಬಾಬು ಸಹ ಅಭಿನಯಿಸಿದ್ದಾರೆ. 

Kiccha Sudeep New Movie Maark
Kiccha Sudeep New Movie Maark
Kiccha Sudeep New Movie Maark
Kiccha Sudeep New Movie Maark
Kiccha Sudeep New Movie Maark
Kiccha Sudeep New Movie Maark
Kiccha Sudeep New Movie Maark
Kiccha Sudeep New Movie Maark
Kiccha Sudeep New Movie Maark
Kiccha Sudeep New Movie Maark
Kiccha Sudeep New Movie Maark
Kiccha Sudeep New Movie Maark
Kiccha Sudeep New Movie Maark
Kiccha Sudeep New Movie Maark
ಕಿಚ್ಚ ಸುದೀಪ್ ಅವರ ಹೊಸ ಚಿತ್ರ ಮಾರ್ಕ್ ಚಿತ್ರದ ಕುರಿತಾದ ಸಂಪೂರ್ಣ ವಿವರ
ಕಿಚ್ಚ ಸುದೀಪ್ ಅವರ ಹೊಸ ಚಿತ್ರ ಮಾರ್ಕ್ ಚಿತ್ರದ ಕುರಿತಾದ ಸಂಪೂರ್ಣ ವಿವರ
ಕಿಚ್ಚ ಸುದೀಪ್ ಅವರ ಹೊಸ ಚಿತ್ರ ಮಾರ್ಕ್ ಚಿತ್ರದ ಕುರಿತಾದ ಸಂಪೂರ್ಣ ವಿವರ
ಕಿಚ್ಚ ಸುದೀಪ್ ಅವರ ಹೊಸ ಚಿತ್ರ ಮಾರ್ಕ್ ಚಿತ್ರದ ಕುರಿತಾದ ಸಂಪೂರ್ಣ ವಿವರ
ಕಿಚ್ಚ ಸುದೀಪ್ ಅವರ ಹೊಸ ಚಿತ್ರ ಮಾರ್ಕ್ ಚಿತ್ರದ ಕುರಿತಾದ ಸಂಪೂರ್ಣ ವಿವರ
ಕಿಚ್ಚ ಸುದೀಪ್ ಅವರ ಹೊಸ ಚಿತ್ರ ಮಾರ್ಕ್ ಚಿತ್ರದ ಕುರಿತಾದ ಸಂಪೂರ್ಣ ವಿವರ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ,

ಕಿಚ್ಚ ಸುದೀಪ್ ಅವರ ಹೊಸ ಚಿತ್ರ ಮಾರ್ಕ್ ಚಿತ್ರದ ಕುರಿತಾದ ಸಂಪೂರ್ಣ ವಿವರ Kiccha Sudeep New Movie Maark Cast, Director, and Latest Details 

 

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು