ಅಧಿಕಾರಕೋಸ್ಕರ ಪಕ್ಷಾಂತರ ಮಾಡಿಸಿದ್ವಿ ಎಂದು ಸತ್ಯ ಒಪ್ಪಿಕೊಂಡರಾ ಕೆ.ಎಸ್​.ಈಶ್ವರಪ್ಪ?

Has KS Eshwarappa accepted the truth

KARNATAKA NEWS/ ONLINE / Malenadu today/ SHIVAMOGGA / Apr 22, 2023


ಶಿವಮೊಗ್ಗ/ ಆಪರೇಷನ್ ಕಮಲದ ಮೂಲಕ ಅತೃಪ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿ ಸೆಳೆಯಿತು. ಬಿಜೆಪಿಯಲ್ಲಿ ಎಲ್ಲಾ ಸರಿಯಿದೆ ಎಂದು ನಾನು ಹೇಳುವುದಿಲ್ಲ. ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂಬುದು ನಮ್ಮ ಪಕ್ಷದ ಪದ್ಧತಿ. ಈ ಬಾರಿ ಬಹುತೇಕ ಅದನ್ನು ಪಾಲಿಸಲಾಗಿದೆ ಎಂದರು

ಶಿವಮೊಗ್ಗ ಪ್ರೆಸ್ಟ್​ ಟ್ರಸ್ಟ್​ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ಸಂವಾದದಲ್ಲಿ ಕೆ.ಎಸ್​.ಈಶ್ವರಪ್ಪನವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ಧಾರೆ. ಇದರ ವಿಡಿಯೋಗಳು ಇಲ್ಲಿದೆ ನೋಡಿ