ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 4 2025 : Discover Daily Horoscope
ಮೇಷ (Aries): ವೃತ್ತಿಪರ ಪ್ರಯತ್ನ ಕೈಗೂಡುತ್ತದೆ ಸಂಬಂಧಿಕರಿಂದ ನಿಮಗೆ ವರ್ತಮಾನ ಬರುತ್ತದೆ.. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.
ವೃಷಭ (Taurus): ಆರ್ಥಿಕ ವ್ಯವಹಾರದಲ್ಲಿ ಕೆಲವು ಸಮಸ್ಯೆ ಎದುರಾಗಬಹುದು. ಯಶಸ್ಸಿಗಾಗಿ ಪರಿಶ್ರಮ. ಅನಾರೋಗ್ಯದ ಸಮಸ್ಯೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಗೊಂದಲದ ದಿನ
ಮಿಥುನ (Gemini):ಆರ್ಥಿಕ ತೊಂದರೆ. ಅನಿರೀಕ್ಷಿತ ಪ್ರಯಾಣ ಮತ್ತು ಕೌಟುಂಬಿಕ ಸಮಸ್ಯೆ ಉಂಟಾಗಬಹುದು. ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ

ಕರ್ಕಾಟಕ (Cancer): ಹೊಸ ಕೆಲಸ, ಉತ್ತಮ ದಿನ. ಸಂಪರ್ಕ ಹೆಚ್ಚಾಗಲಿವೆ ಆಧ್ಯಾತ್ಮಿಕ ಚಿಂತನೆಯಲ್ಲಿ ಆಸಕ್ತಿ ಹೆಚ್ಚುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಂದಾಣಿಕೆ ಉತ್ತಮವಾಗಿರುತ್ತದೆ.
ಸಿಂಹ (Leo): ಪರಿಸ್ಥಿತಿ ನಿಮಗೆ ಸಂಪೂರ್ಣ ಅನುಕೂಲಕರವಾಗಿರುತ್ತವೆ. ಆಧ್ಯಾತ್ಮಿಕ ಚಿಂತನೆ ಯಶಸ್ಸು ಮತ್ತು ಒಳ್ಳೆಯ ಸುದ್ದಿ ನಿಮ್ಮನ್ನು ತಲುಪುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿನ ಒತ್ತಡ ನಿವಾರಣೆಯಾಗುತ್ತವೆ.
Discover Daily Horoscope
ಕನ್ಯಾ (Virgo): ಕೌಟುಂಬಿಕ ತೊಂದರೆ ಮತ್ತು ಅನಿರೀಕ್ಷಿತ ಖರ್ಚು ಎದುರಾಗಬಹುದು. ನಿಮ್ಮ ಜವಾಬ್ದಾರಿ ಮತ್ತು ಕೆಲಸದ ಹೊರೆ ಹೆಚ್ಚಾಗಲಿದೆ. ದೇವಾಲಯಗಳಿಗೆ ಭೇಟಿ ನೀಡುವಿರಿ ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿಯ ದಿನ
ತುಲಾ (Libra): ಸಾಲ ಮಾಡುವ ಪರಿಸ್ಥಿತಿ. ಬಾಹ್ಯ ಒತ್ತಡ ಮತ್ತು ಅಸ್ಥಿರ ಆಲೋಚನೆ ದೇವಾಲಯಕ್ಕೆ ಭೇಟಿ. ವ್ಯಾಪಾರ ಮತ್ತು ಉದ್ಯೋಗದಲ್ಲಿನ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ.

ವೃಶ್ಚಿಕ (Scorpio): ಕುಟುಂಬದಲ್ಲಿ ಸಂತಸದ ಘಟನೆ. ಆರ್ಥಿಕ ಪ್ರಗತಿ ಮತ್ತು ಭೌತಿಕ ಲಾಭ. ಬಾಲ್ಯದ ಸ್ನೇಹಿತರ ಭೇಟಿ ಮತ್ತು ಮನರಂಜನೆಯಲ್ಲಿ ಭಾಗವಹಿಸುವ ಅವಕಾಶ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ಉತ್ಸಾಹ
ಧನು (Sagittarius): ಕೆಲಸದ ಒತ್ತಡ. ಆರ್ಥಿಕ ತೊಂದರೆ ಅನಿರೀಕ್ಷಿತ ಓಡಾಟ ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿಯಿರುತ್ತದೆ.
ಮಕರ (Capricorn): ಹೊಸ ವಿಷಯಗಳನ್ನು ಕಲಿಯುತ್ತೀರಿ.ಗೌರವ ಹೆಚ್ಚುತ್ತದೆ. ವಸ್ತು ಲಾಭ ನಿಮ್ಮದಾಗಲಿವೆ. ವ್ಯಾಪಾರ ವಿಸ್ತರಣೆ ಮತ್ತು ಉದ್ಯೋಗಿಗಳಿಗೆ ಹೊಸ ಹುದ್ದೆ ದೊರೆಯಲಿವೆ.
ಕುಂಭ (Aquarius): ಕೌಟುಂಬಿಕ ತೊಂದರೆ ಮತ್ತು ಆರೋಗ್ಯ ಸಮಸ್ಯೆ ಕಾಡಬಹುದು. ಸಂಬಂಧಿಕರೊಂದಿಗೆ ಮನಸ್ತಾಪ. ಅಸ್ಥಿರ ಆಲೋಚನೆ. ದೂರ ಪ್ರಯಾಣ ವ್ಯಾಪಾರ ಮತ್ತು ಉದ್ಯೋಗದಲ್ಲಿ ನಿರಾಸೆ ಎದುರಾಗಬಹುದು.
ಮೀನ (Pisces): ವೃತ್ತಿಪರ ಪ್ರಯತ್ನ ಅನುಕೂಲಕರ ಫಲಿತಾಂಶ ನೀಡುತ್ತವೆ. ಸೇವಾ ಕಾರ್ಯ. ಆರ್ಥಿಕ ಪ್ರಗತಿ ಮತ್ತು ಪ್ರಮುಖ ನಿರ್ಧಾರ. ವ್ಯಾಪಾರ ಮತ್ತು ಉದ್ಯೋಗವು ತೃಪ್ತಿದಾಯಕವಾಗಿರಲಿದೆ. (Success)
Discover Daily Horoscope for September 4 2025
ಜಾತಕ, ಇಂದಿನ ಜಾತಕ, ಕನ್ನಡ ಜಾತಕ, ರಾಶಿ ಭವಿಷ್ಯ, ಸೆಪ್ಟೆಂಬರ್ 4 ಜಾತಕ, ವೃಶ್ಚಿಕ ರಾಶಿ, ಮೀನ ರಾಶಿ, ಹಣಕಾಸು ಪ್ರಗತಿ, ವೃತ್ತಿ ಬೆಳವಣಿಗೆ, ದೈನಂದಿನ ಜಾತಕ, Horoscope, Daily Horoscope, Kannada Horoscope, Rashi Bhavishya, September 4 Horoscope, Scorpio, Pisces, Financial Progress, Career Growth, Daily Astrology
