ಅಡಿಕೆ ರೇಟು ₹94,000, ಶಿವಮೊಗ್ಗದಲ್ಲಿ ದಾಖಲೆ,ದಾವಣಗೆರೆ-ಚನ್ನಗಿರಿಯಲ್ಲಿ ಎಷ್ಟಿದೆ ರೇಟು?

Davanagere and Channagiri | ಮಲೆನಾಡು ಭಾಗದ ಪ್ರಮುಖ ಬೆಳೆಯಾದ ಅಡಿಕೆ ಧಾರಣೆ ಇನ್ನಷ್ಟು ಏರಿಕೆ ಕಾಣುತ್ತಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ನಿನ್ನೆ ದಿನ ಉತ್ತಮ ಗುಣಮಟ್ಟದ ಅಡಿಕೆಗೆ ಬರೋಬ್ಬರಿ 94,000 ರೂಪಾಯಿಗಳ ವರೆಗೆ ಮಾರಾಟ ಕಂಡಿದೆ. ದಾವಣಗೆರೆ ಮತ್ತು ಚನ್ನಗಿರಿ ಮಾರುಕಟ್ಟೆಗಳಲ್ಲಿಯೂ ರಾಶಿ ಸ್ಥಿರತೆಯನ್ನು ಕಾಯ್ದುಕೊಂಡಿದ್ದು, 58,000 ರೂಪಾಯಿಗಳ ಗಡಿ ದಾಟಿದೆ. ಈ ನಿಟ್ಟಿನಲ್ಲಿ ವಿವಿಧ ಮಾರುಕಟ್ಟೆಯಲ್ಲಿನ ಅಡಿಕೆಯ ದರದ ವಿವರ ಇಲ್ಲಿದೆ 

SUNCONTROL_FINAL-scaled

ಶಿವಮೊಗ್ಗ ಮಾರುಕಟ್ಟೆ  

ಬೆಟ್ಟೆ: ಕನಿಷ್ಠ ದರ 50,009, ಗರಿಷ್ಠ ದರ 66,300.

ಗೊರಬಲು: ಕನಿಷ್ಠ ದರ 19,009 ಗರಿಷ್ಠ ದರ 52,089 

ರಾಶಿ ಈಡಿ:  44,399 ಗರಿಷ್ಠ ದರ 56,399

ಸರಕು/ಹಸ ಕನಿಷ್ಠ ದರ 53,800 ಗರಿಷ್ಠ ದರ 94,996 

Check Davanagere and Channagiri Rates – Jan 30, 2026

ದಾವಣಗೆರೆ 

ರಾಶಿ: ಕನಿಷ್ಠ ದರ: 35,811 ಗರಿಷ್ಠ ದರ: 53,274

ಚನ್ನಗಿರಿ 

ರಾಶಿ: ಕನಿಷ್ಠ ದರ: 50,579 ಗರಿಷ್ಠ ದರ: 56,499

 Check Davanagere and Channagiri Rates - Jan 30, 2026 Shimoga Sagara Sirsi Market ಇಂದಿನ ಅಡಿಕೆ ಧಾರಣೆ: ಶಿವಮೊಗ್ಗ, ಸಾಗರ, ಸಿರ್ಸಿ ಮಾರುಕಟ್ಟೆಯ ಲೇಟೆಸ್ಟ್ ದರ ಪಟ್ಟಿ ಇಲ್ಲಿದೆ - Malenadu Today Today Arecanut Price Shimoga Sagara Sirsi Market Latest Rate List - Malenadu Today
Check Davanagere and Channagiri Rates – Jan 30, 2026

ಹೊನ್ನಾಳಿ 

ಈಡಿ: ಕನಿಷ್ಠ ದರ: 24,500 ಗರಿಷ್ಠ ದರ: 26,600

ಸಾಗರ ಟೌನ್ ಪೊಲೀಸರ ಕಾರ್ಯಾಚರಣೆ! ದಾವಣಗೆರೆ ಮಹಿಳೆ ಚಿನ್ನ ಕದ್ದಿದ್ದ ಪ್ರಕರಣ ಸೇರಿ 2 ಕೇಸ್​ ಕ್ಲೀಯರ್

ಸಾಗರ 

ಸಿಪ್ಪೆಗೋಟು: ಕನಿಷ್ಠ ದರ: 8,599 ಗರಿಷ್ಠ ದರ: 24,699 

ಬಿಳೆ ಗೋಟು: ಕನಿಷ್ಠ ದರ: 18,399 ಗರಿಷ್ಠ ದರ: 36,185

ಕೆಂಪುಗೋಟು: ಕನಿಷ್ಠ ದರ: 30,989 ಗರಿಷ್ಠ ದರ: 42,981 

ಕೋಕ: ಕನಿಷ್ಠ ದರ: 14,109 ಗರಿಷ್ಠ ದರ: 34,299 

ರಾಶಿ: ಕನಿಷ್ಠ ದರ: 41,599 ಗರಿಷ್ಠ ದರ: 58,210 

ಚಾಲಿ: ಕನಿಷ್ಠ ದರ: 21,129 ಗರಿಷ್ಠ ದರ: 45,399

ಶಿಕಾರಿಪುರ 

ರಾಶಿ: ಕನಿಷ್ಠ ದರ: 40,000 ಗರಿಷ್ಠ ದರ: 40,000

ಕೊಪ್ಪ 

ಬೆಟ್ಟೆ: ಕನಿಷ್ಠ ದರ: 58,699 ಗರಿಷ್ಠ ದರ: 63,900 

ಸರಕು: ಕನಿಷ್ಠ ದರ: 86,169 ಗರಿಷ್ಠ ದರ: 92,600 

ಗೊರಬಲು: ಕನಿಷ್ಠ ದರ: 36,099 ಗರಿಷ್ಠ ದರ: 39,511 

ರಾಶಿ: ಕನಿಷ್ಠ ದರ: 50,299 ಗರಿಷ್ಠ ದರ: 56,515

 Check Davanagere and Channagiri Rates - Jan 30, 2026 Shimoga Sagara Sirsi Market ಇಂದಿನ ಅಡಿಕೆ ಧಾರಣೆ: ಶಿವಮೊಗ್ಗ, ಸಾಗರ, ಸಿರ್ಸಿ ಮಾರುಕಟ್ಟೆಯ ಲೇಟೆಸ್ಟ್ ದರ ಪಟ್ಟಿ ಇಲ್ಲಿದೆ - Malenadu Today Today Arecanut Price Shimoga Sagara Sirsi Market Latest Rate List - Malenadu Today
Check Davanagere and Channagiri Rates – Jan 30, 2026

ಮಡಿಕೇರಿ 

ಅರೆಕಾನಟ್ ಹಸ್ಕ್: ಕನಿಷ್ಠ ದರ: 4,500 ಗರಿಷ್ಠ ದರ: 4,500

ಗೋಣಿಕೊಪ್ಪಲ್

ಅರೆಕಾನಟ್ ಹಸ್ಕ್ ಮದ್ಯಮ: ಕನಿಷ್ಠ ದರ: 4,000 ಗರಿಷ್ಠ ದರ: 4,500

ಸೋಮವಾರಪೇಟೆ 

ಹಣ್ಣಡಿಕೆ: ಕನಿಷ್ಠ ದರ: 4,500 ಗರಿಷ್ಠ ದರ: 4,500

ಸುಳ್ಯ 

ಕೋಕ: ಕನಿಷ್ಠ ದರ: 18,000 ಗರಿಷ್ಠ ದರ: 34,000 

ಹೊಸ ವೆರೈಟಿ: ಕನಿಷ್ಠ ದರ: 35,000 ಗರಿಷ್ಠ ದರ: 46,000 

ಹಳೆ ವೆರೈಟಿ: ಕನಿಷ್ಠ ದರ: 46,200 ಗರಿಷ್ಠ ದರ: 53,500

ದಾವಣಗೆರೆ ಐಜಿ ಆಗಿ ರವಿಕಾಂತೇಗೌಡ ಆಗಮನ | ಮೂವರು ಟ್ರಾನ್ಸಪರ್‌! ಮುಂದೆ ಯಾರು?

ಕಾರ್ಕಳ 

ಹೊಸ ವೆರೈಟಿ: ಕನಿಷ್ಠ ದರ: 26,000 ಗರಿಷ್ಠ ದರ: 46,000 

ಹಳೆ ವೆರೈಟಿ: ಕನಿಷ್ಠ ದರ: 35,000 ಗರಿಷ್ಠ ದರ: 53,500

ಕುಮಟಾ 

ಕೋಕ: ಕನಿಷ್ಠ ದರ: 12,899 ಗರಿಷ್ಠ ದರ: 34,685 

ಚಿಪ್ಪು: ಕನಿಷ್ಠ ದರ: 24,001 ಗರಿಷ್ಠ ದರ: 39,569 

ಚಾಲಿ: ಕನಿಷ್ಠ ದರ: 42,699 ಗರಿಷ್ಠ ದರ: 49,699 

ಹೊಸ ಚಾಲಿ: ಕನಿಷ್ಠ ದರ: 36,219 ಗರಿಷ್ಠ ದರ: 45,599

ಸಿದ್ಧಾಪುರ 

ಬಿಳೆ ಗೋಟು: ಕನಿಷ್ಠ ದರ: 25,689 ಗರಿಷ್ಠ ದರ: 35,699

ಕೆಂಪುಗೋಟು: ಕನಿಷ್ಠ ದರ: 30,809 ಗರಿಷ್ಠ ದರ: 38,699 

ಕೋಕ: ಕನಿಷ್ಠ ದರ: 21,699 ಗರಿಷ್ಠ ದರ: 30,789 

ತಟ್ಟಿಬೆಟ್ಟೆ: ಕನಿಷ್ಠ ದರ: 37,609 ಗರಿಷ್ಠ ದರ: 53,099 

 Check Davanagere and Channagiri Rates - Jan 30, 2026 Shimoga Sagara Sirsi Market ಇಂದಿನ ಅಡಿಕೆ ಧಾರಣೆ: ಶಿವಮೊಗ್ಗ, ಸಾಗರ, ಸಿರ್ಸಿ ಮಾರುಕಟ್ಟೆಯ ಲೇಟೆಸ್ಟ್ ದರ ಪಟ್ಟಿ ಇಲ್ಲಿದೆ - Malenadu Today Today Arecanut Price Shimoga Sagara Sirsi Market Latest Rate List - Malenadu Today
Check Davanagere and Channagiri Rates – Jan 30, 2026

ರಾಶಿ: ಕನಿಷ್ಠ ದರ: 48,099 ಗರಿಷ್ಠ ದರ: 55,499 

ಚಾಲಿ: ಕನಿಷ್ಠ ದರ: 43,799 ಗರಿಷ್ಠ ದರ: 49,239 

ಹೊಸ ಚಾಲಿ: ಕನಿಷ್ಠ ದರ: 36,899 ಗರಿಷ್ಠ ದರ: 45,099

ಟಿಪ್ಪುನಗರ ಶಾದಾಬ್, ದಾವಣಗೆರೆ ಶಾಬಾಜ್​ ಅರೆಸ್ಟ್! ಭದ್ರಾವತಿ ಪೊಲೀಸರಿಂದ14 ಬೈಕ್ ಸೀಜ್​!

ಶಿರಸಿ 

ಬಿಳೆ ಗೋಟು: ಕನಿಷ್ಠ ದರ: 25,100 ಗರಿಷ್ಠ ದರ: 39,099 

ಕೆಂಪುಗೋಟು: ಕನಿಷ್ಠ ದರ: 30,211 ಗರಿಷ್ಠ ದರ: 37,109 

ಬೆಟ್ಟೆ: ಕನಿಷ್ಠ ದರ: 41,018 ಗರಿಷ್ಠ ದರ: 52,769 

ರಾಶಿ: ಕನಿಷ್ಠ ದರ: 51,229 ಗರಿಷ್ಠ ದರ: 56,618 

ಚಾಲಿ: ಕನಿಷ್ಠ ದರ: 46,099 ಗರಿಷ್ಠ ದರ: 50,399

 Check Davanagere and Channagiri Rates - Jan 30, 2026 Shimoga Sagara Sirsi Market ಇಂದಿನ ಅಡಿಕೆ ಧಾರಣೆ: ಶಿವಮೊಗ್ಗ, ಸಾಗರ, ಸಿರ್ಸಿ ಮಾರುಕಟ್ಟೆಯ ಲೇಟೆಸ್ಟ್ ದರ ಪಟ್ಟಿ ಇಲ್ಲಿದೆ - Malenadu Today Today Arecanut Price Shimoga Sagara Sirsi Market Latest Rate List - Malenadu Today
Check Davanagere and Channagiri Rates – Jan 30, 2026

ಯಲ್ಲಾಪುರ 

ಬಿಳೆ ಗೋಟು: ಕನಿಷ್ಠ ದರ: 16,899 ಗರಿಷ್ಠ ದರ: 36,869 

ಅಪಿ: ಕನಿಷ್ಠ ದರ: 62,999 ಗರಿಷ್ಠ ದರ: 65,695 

ಕೆಂಪುಗೋಟು: ಕನಿಷ್ಠ ದರ: 21,099 ಗರಿಷ್ಠ ದರ: 42,599 

ಕೋಕ: ಕನಿಷ್ಠ ದರ: 11,069 ಗರಿಷ್ಠ ದರ: 31,502 

ತಟ್ಟಿಬೆಟ್ಟೆ: ಕನಿಷ್ಠ ದರ: 37,100 ಗರಿಷ್ಠ ದರ: 53,489 

ರಾಶಿ: ಕನಿಷ್ಠ ದರ: 50,099 ಗರಿಷ್ಠ ದರ: 60,699 

ಹೊಸ ಚಾಲಿ: ಕನಿಷ್ಠ ದರ: 38,000 ಗರಿಷ್ಠ ದರ: 46,709 

ಹಳೆ ಚಾಲಿ: ಕನಿಷ್ಠ ದರ: 37,405 ಗರಿಷ್ಠ ದರ: 50,519

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಇಂದಿನ ಅಡಿಕೆ ಧಾರಣೆ: ಶಿವಮೊಗ್ಗದಲ್ಲಿ 94,000 ತಲುಪಿದ ಅಡಿಕೆ ಬೆಲೆ, ದಾವಣಗೆರೆ ರೇಟ್ ವಿವರ – ಜನವರಿ 30, 2026SEO Arecanut Rate Today Shimoga Market Price Hits 94,996, Check Davanagere and Channagiri Rates – Jan 30, 2026
SUNCONTROL_FINAL-scaled
ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು